ಮತ್ತೆ ಕಮಾಲ್ ಮಾಡಿದ ಹಾರ್ದಿಕ್ ಪಾಂಡ್ಯ.. ಟೀಂ ಇಂಡಿಯಾಗೆ ಇಂಗ್ಲೆಂಡ್ 260 ರನ್ ಟಾರ್ಗೆಟ್
ಇಂದು ಮ್ಯಾಂಚೇಸ್ಟರ್ನಲ್ಲಿ ನಡೆಯುತ್ತಿರೋ ಏಕದಿನ ಸರಣಿಯ ಕೊನೇ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಟೀಂ ಇಂಡಿಯಾಗೆ 260 ರನ್ ಟಾರ್ಗೆಟ್ ಕೊಟ್ಟಿದೆ. ಟಾಸ್ ಸೋತರೂ ಫಸ್ಟ್ ...