‘ರಿಯಲ್ ಮಂಕಿಮ್ಯಾನ್’-ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾನೆ ಯುವಕ-ಏನಿದು ವೆರಿವಲ್ಫ್ ಸಿಂಡ್ರೋಮ್?
ಮನುಷ್ಯರಿಗೆ ಇತ್ತೀಚೆಗೆ ಎತೆಂತ ಖಾಯಿಲೆ ಬರೋಕೆ ಶುರು ಆಗಿದೆ ಅಂದ್ರೆ ಖಾಯಿಲೆ ಹೆಸರು ವಿಚಿತ್ರವಾಗಿರುತ್ತೆ ಅದರ ಗುಣಲಕ್ಷಣಗಳೂ ಭಯಾನವಾಗಿರುತ್ತೆ. ಮಧ್ಯಪ್ರದೇಶದ ಯುವಕನೊಬ್ಬನಿಗೆ ಅಪರೂಪದ ಒಂದು ಖಾಯಿಲೆ ಬಂದಿದೆ. ...