ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..
ಸ್ಲ್ಯಾಪ್ ಫೈಟಿಂಗ್ ಕೇಳಿದ್ದೀರಾ? ವಿದೇಶದಲ್ಲಿ ಈ ಆಟ ಜನಪ್ರಿಯವಾಗಿದೆ. ಎದುರಾಳಿಯ ಕೆನ್ನೆಗೆ ಬಾರಿಸುವುದೇ ಈ ಆಟದಲ್ಲಿರುವ ಮಜಾ. ಆದರೆ ಇದೊಂದು ಡೇಂಜರಸ್ ಆಟ. ಇದರಿಂದ ಸಾವನ್ನಪ್ಪುವ ಸಾಧ್ಯತೆಯು ...