VIDEO: ಅಬ್ಬಬ್ಬಾ.. ವಧುವಿಗೆ ಲಕ್ಷ, ಲಕ್ಷ ಕ್ಯಾಶ್, ಚಿನ್ನಾಭರಣ, ಆಸ್ತಿ ಪತ್ರ, ಟ್ರ್ಯಾಕ್ಟರ್ ಸೇರಿ 3 ಕೋಟಿ ಗಿಫ್ಟ್!
ಮದುವೆ ಮನೆಯಲ್ಲಿ ಗಂಡು, ಹೆಣ್ಣಿಗೆ ಗಿಫ್ಟ್ ಕೊಡೋದು ಕಾಮನ್. ಸ್ನೇಹಿತರು, ಸಂಬಂಧಿಕರು ವಿಧವಿಧವಾದ ಉಡುಗೊರೆ ಕೊಟ್ಟು ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ರಾಜಸ್ಥಾನದ ಈ ಮದುವೆಯಲ್ಲಿ ...