ಲಿಂಗಾಯತರ ಕೋಟೆಯಲ್ಲಿ ಜಾರಕಿಹೊಳಿ ಬೆಳೆದಿದ್ದೇ ರೋಚಕ.. ‘ಸಾಹುಕಾರ’ನ ಓಟಕ್ಕೆ ಹೆಬ್ಬಂಡೆ ಆಗ್ತಾರಾ ಹೆಬ್ಬಾಳ್ಕರ್?
ಗೋಕಾಕ್ ಅಂದ್ರೆ ಕರದಂಟಿನ ಸಿಹಿ. ಕಣ್ಣಿಗೆ ಹಬ್ಬ ಗೋಕಾಕ್ ಫಾಲ್ಸ್. ಗೋಕಾಕ್ ಅಂದ್ರೆ ಜಾರಕಿಹೊಳಿ ಸಾಮ್ರಾಜ್ಯ. ಹೌದು ಅಷ್ಟರ ಮಟ್ಟಿಗೆ ಜಾರಕಿಹೊಳಿ ಈ ಕ್ಷೇತ್ರದಲ್ಲಿ ಬೇರು ಬಿಟ್ಟಿದ್ದಾರೆ. ...