ಟಾಸ್ ಗೆದ್ದ ಲಂಕಾ.. ಸೂರ್ಯಗೆ ಕೊಕ್, ಅಯ್ಯರ್ಗೆ ಒಲಿದ ಅದೃಷ್ಟ.. ಪ್ಲೇಯಿಂಗ್ XIನಲ್ಲಿ ಯಾಱರು..?
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಟೀಮ್ ಇಂಡಿಯಾ ಅಸ್ಸಾಂನ ಗುವಾಹಟಿಯ ಸ್ಟೇಡಿಯಂನಲ್ಲಿ ಆಡ್ತಿದೆ. ಈಗಾಗಲೇ ಟಾಸ್ ಗೆದ್ದುಕೊಂಡಿರುವ ಶ್ರೀಲಂಕಾ, ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದೆ. T20 ಸರಣಿಯನ್ನ ...