ತೆನೆ ಭಾರ ಹೊರುತ್ತಾರಾ ಭವಾನಿ ರೇವಣ್ಣ?; JDS ಪುಟಿದೇಳುವಂತೆ ಮಾಡಲು ದೇವೇಗೌಡರ ಬಿಗ್ ಪ್ಲಾನ್
ಬೆಂಗಳೂರು: ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ರಾಜಕೀಯದ ಚಿತ್ರಣವೇ ಬದಲಾಗಿದೆ. ಗೆದ್ದ ಕಾಂಗ್ರೆಸ್ ನಾಯಕರು ಅಧಿಕಾರ ಹಿಡಿಯೋ ಹಠದಲ್ಲಿದ್ದಾರೆ. ಬಿಜೆಪಿ, ಜೆಡಿಎಸ್ ಪಕ್ಷ ಸೋಲಿನ ಪರಾಮರ್ಶೆಯಲ್ಲಿದ್ದು ಮುಂದಿನ ...