ಆಸ್ಟ್ರೇಲಿಯಾದಲ್ಲಿ ಹುಡುಕಿ ಹುಡುಕಿ ಜೇನುಹುಳಗಳ ಬೇಟೆ- ಮಾರಣಹೋಮಕ್ಕೆ ಕಾರಣವೇನು?
ಜೇನುನೊಣ ಇಲ್ಲದಿದ್ದರೆ ಕೇವಲ ನಾಲ್ಕು ವರ್ಷಗಳಲ್ಲಿ ಮಾನವನ ಸಂತತಿಯೇ ಕ್ಷಿಣಿಸುತ್ತೆ. ಆದ್ರೆ ಆಸ್ಟ್ರೇಲಿಯಾದಲ್ಲಿ ಜೇನುನೊಣಗಳ ಮಾರಣಹೋಮವೇ ನಡೀತಿದೆ. ಹುಡುಕಿ ಹುಡುಕಿ ಜೇನು ಹುಳಗಳನ್ನ ಬೇಟೆಯಾಡಲಾಗ್ತಿದೆ. ಮಾರಣ ಹೋಮ.. ...