ಆನ್ಲೈನ್ ಗೇಮ್ ಆಡಿ ಕೋಟಿ ಕೋಟಿ ಗೆದ್ದ ವಿದ್ಯಾರ್ಥಿ ಅಪಹರಣ ಪ್ರಕರಣ ಸುಖಾಂತ್ಯ- 7 ಮಂದಿ ಅರೆಸ್ಟ್..
ಹುಬ್ಬಳ್ಳಿ: ವಿದ್ಯಾರ್ಥಿಯ ಅಪಹರಣ ಪ್ರಕರಣ ಕೊನೆಗೂ ಸುಖ್ಯಾಂತ ಕಂಡಿದೆ. ಆನ್ಲೈನ್ ಗೇಮ್ನಲ್ಲಿ ಕೋಟ್ಯಂತರ ರೂಪಾಯಿ ಗೆದ್ದಿದ್ದ ಯುವಕನನ್ನ ಖುದ್ದು ಅವರ ಸ್ನೇಹಿತರೇ, ಕಿಡ್ರ್ಯಾಪ್ ಮಾಡಿದ್ರು. ಸುಮಾರು 1 ...