ಪರ್ಥ್ ಮೈದಾನದಲ್ಲಿ ಪ್ರಜ್ವಲಿಸಿದ ಆಪತ್ಬಾಂಧವ ಸೂರ್ಯ-ಟೀಂ ಇಂಡಿಯಾ ಸ್ಟಾರ್ಗಳೇ ನೋಡಿ ಕಲೀರಪ್ಪಾ?
ನಿನ್ನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿದೆ. ಸಮಾಧಾನಕರ ವಿಚಾರ ಏನಪ್ಪಾ ಅಂದ್ರೆ ಹೀನಾಯವಾಗಿ ಸೋತಿಲ್ಲ ಅನ್ನೋದಷ್ಟೇ. ಸ್ವಲ್ಪ ಯಾಮಾರಿದ್ರೂ, ರೋಹಿತ್ ಪಡೆ ಹೀನಾಯ ಸೋಲಿಗೆ ಶರಣಾಗ್ತಿತ್ತು.. ಅಂತಾ ...