ಸಂಕಲ್ಪಯಾತ್ರೆಗೆ ಜನಸಾಗರ.. 140-150 ಸ್ಥಾನ ಗೆದ್ದು ಸರ್ಕಾರ ರಚಿಸೋದು ಗ್ಯಾರಂಟಿ ಎಂದ ಮಾಜಿ ಸಿಎಂ ಬಿಎಸ್ವೈ
2023ರ ವಿಧಾನಸಭೆ ಚುನಾವಣೆಗೆ ಬಿಜೆಪಿ ರಣಕಹಳೆ ಬಾರಿಸಿದ್ದು ಜನಸಂಕಲ್ಪಯಾತ್ರೆ ಮೂಲಕ ಮತಕೋಟೆಗಳಿಗೆ ಲಗ್ಗೆ ಹಾಕ್ತಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿಯ ಸಂಕಲ್ಪಯಾತ್ರೆ ಸಾಗಿದೆ. ಎಂದಿನಂತೆ ಬಿಜೆಪಿ ನಾಯಕರು ...