ಕಾಂಗ್ರೆಸ್ ಕಡೆಗೆ ಗಾಲಿ, ಬಿಜೆಪಿ ಗಲಿಬಿಲಿ; ರಿಸಲ್ಟ್‌ಗೂ ಮುಂಚೆ ಬಳ್ಳಾರಿಯಲ್ಲಿ ಆಪರೇಷನ್ ಆಟ ಶುರು?
ಬಳ್ಳಾರಿ: ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಗಣಿನಾಡಿನ ರಾಜಕೀಯಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಎಕ್ಸಿಟ್ ಪೋಲ್‌ಗಳಲ್ಲಿ ಅತಂತ್ರ ಫಲಿತಾಂಶದ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಬಳ್ಳಾರಿ, ವಿಜಯನಗರದ ರಾಜಕೀಯ ...