ಗುಬ್ಬಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಶಕ್ತಿ ಪ್ರದರ್ಶನ.. ಅಭಿಮಾನದ ‘ಮಹಾಮಳೆ’ಗೆ ಭಾವುಕ..
ಕಲ್ಪತರು ನಾಡಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಮುಂದುವರಿದಿದೆ. ಸೋಮವಾರ ಶಿರಾ ಕ್ಷೇತ್ರದಲ್ಲಿ ಅಬ್ಬರಿಸಿದ ಕುಮಾರಸ್ವಾಮಿ ನಿನ್ನೆ ಗುಬ್ಬಿಯಲ್ಲಿ ಗುಡುಗಿದ್ದಾರೆ. ಪಂಚರತ್ನ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಜೆಡಿಎಸ್ಗೆ ಅಧಿಕಾರ ನೀಡುವಂತೆ ...