Jr.NTR-ಬಾಲಯ್ಯ ಮಧ್ಯೆ ಅಸೂಯೆ, ದ್ವೇಷದ ಪ್ರತಿಬಿಂಬ; ಏನ್ ನಡೀತಿದೆ ಇಬ್ಬರ ಮಧ್ಯೆ..?
ನಂದಮೂರಿ ಫ್ಯಾಮಿಲಿಯಲ್ಲಿ ಎಲ್ಲವೂ ಸರಿಯಿಲ್ಲ. ಅದರಲ್ಲೂ ಜ್ಯೂ ಎನ್ಟಿಆರ್ ಮತ್ತು ಬಾಲಯ್ಯ ಮಧ್ಯೆ ಏನೇನೂ ಸರಿಯಿಲ್ಲ. ಮೇಲ್ನೋಟಕ್ಕೆ ಇಬ್ಬರು ಚೆನ್ನಾಗಿದ್ದರೆ ಅನ್ಸತ್ತಿದ್ರು ಒಳಗೊಳಗೆ ಅಸೂಯೆ, ದ್ವೇಷದ ಪ್ರತಿಬಿಂಬ ...