Tag: Kannada Cinema

ಕಿರೀಟಿ ಗ್ರ್ಯಾಂಡ್ ಎಂಟ್ರಿಗೆ ಮುಹೂರ್ತ ಫಿಕ್ಸ್ -ವಿಶೇಷ ದಿನದಂದೂ ರೆಡ್ಡಿ ಪುತ್ರ ಸಿನಿಮಾ ಟೈಟಲ್ ಲಾಂಚ್​..

ಚಂದನವನಕ್ಕೆ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾಗಿದೆ. ಅದ್ಧೂರಿಯಾಗಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಎಸ್.ಎಸ್ ರಾಜಮೌಳಿ ಕಿರೀಟಿಗೆ ಸಾಥ್ ನೀಡಿ ...

ಯಶ್ 19ನೇ ಸಿನಿಮಾದ ಬಗ್ಗೆ ಹೊಸ ಟ್ವಿಸ್ಟ್.. ಬಿಗ್​ ಕ್ಲೂ ಕೊಟ್ಟ ಮಲಯಾಳಂ ಸ್ಟಾರ್..!

ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾದ ಬಗ್ಗೆ ಹೊಸ ಟ್ವಿಸ್ಟ್. ಕೆಜಿಎಫ್ ಚಾಪ್ಟರ್ 2 ಸಿನಿಮಾದ ಅಭೂತ ಪೂರ್ವ ಯಶಸಿನ ನಂತರ ಯಶ್ ಮುಂದಿನ ಸಿನಿಮಾ ಹೆಜ್ಜೆ ...

ಸಲಗ ಬಳಿಕ ದುನಿಯಾ ವಿಜಿ​​ ನಿರ್ಧಾರಗಳೆಲ್ಲವೂ ವಿಭಿನ್ನ- ಸೇತುಪತಿ ಹಾದಿಯಲ್ಲಿ ಬ್ಲಾಕ್​​ ಕೋಬ್ರಾ?

ದುನಿಯಾ ವಿಜಯ್‌ ಆ್ಯಕ್ಟರ್ ಆಗಿ ಬಂದು ಈಗ ಸಕ್ಸಸ್‌ಫುಲ್ ಡೈರೆಕ್ಟರ್ ಆಗಿದ್ದಾರೆ. ಆ್ಯಕ್ಟರ್‌ವೊಬ್ಬರು ಡೈರೆಕ್ಟರ್ ಆಗಿ ಸಕ್ಸಸ್ ಆಗೋದು ನಿಜಕ್ಕೂ ಕಷ್ಟಕರವೇ. ಆ ಚಾಲೆಂಜ್‌ನಲ್ಲಿ ದುನಿಯಾ ವಿಜಿ ...

‘ಕಲಾಕಾರ್’ ನಟ ಹರೀಶ್ ರಾಜ್ ಸಿನಿಪಯಣಕ್ಕೆ ಬೆಳ್ಳಿಹಬ್ಬದ ಸಂಭ್ರಮ..

ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ಹರೀಶ್ ರಾಜ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳು ಕಳೆದಿದೆ. ತಮ್ಮ ಸಿನಿಪಯಣಕ್ಕೆ 25 ವಸಂತಗಳು ಪೂರೈಸಿರುವ ಈ ...

ಧ್ರುವ ಸರ್ಜಾರ ‘ಮಾರ್ಟಿನ್’​ ಎಂಟ್ರಿಗೆ ಬ್ರೇಕ್​.. ಫ್ಯಾನ್ಸ್​ಗೆ ನಿರಾಸೆ..!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್​​ಗೆ ಕೊಂಚ ಬೇಸರದ ವಿಚಾರ. ಇನ್ನೇನು ಮಾರ್ಟಿನ್ ಸಿನಿಮಾದ ಮೂಲಕ ಸೆಪ್ಟೆಂಬರ್ ತಿಂಗಳು ದೊಡ್ಡ ಮಟ್ಟಕ್ಕೆ ಬಂದು ಬಿಡ್ತಾರೆ ಅನ್ನೋಷ್ಟರಲ್ಲಿ ಹನುಮ ...

‘ಫಾರೆವರ್’ ಸುಮಧರ ತ್ರಿಕೋನ ‘ಪ್ರೇಮಕಾವ್ಯ’

ಇತ್ತೀಚಿನ ದಿನಗಳಲ್ಲಿ ತಮ್ಮ ಅದ್ಭುತ ಪ್ರತಿಭೆಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಗಳಿವೆ. ಅದರಲ್ಲಿ ವಿಡಿಯೋ ಸಾಂಗ್ ಕೂಡ ಒಂದು. ಎಷ್ಟೊಂದು ವಿಡಿಯೋ ಸಾಂಗ್ಸ್‌ ಚಿತ್ರ ಗೀತೆಗಳನ್ನು ಮೀರಿಸುವಷ್ಟು ಅದ್ಧೂರಿಯಾಗಿರುತ್ತದೆ. ...

ಮಕ್ಕಳಿಗಾಗಿ ಕನ್ನಡ ಸಿನಿಮಾ ಒಪ್ಪಿಕೊಂಡ ಸನ್ನಿ.. ‘ಚಾಂಪಿಯನ್’​​​ ಮೂವಿಯಲ್ಲಿ ಭರ್ಜರಿ ಸ್ಟೆಪ್ಸ್​

ಸೌಥ್ ಮತ್ತು ನಾರ್ಥ್ ಎರಡು ಇಂಡಸ್ಟ್ರಿಯಲ್ಲಿಯೂ ಬೇಡಿಕೆ ಇರೋ ನಟಿ ಸನ್ನಿ ಲಿಯೋನ್. ಚೆಲುವಿನ ಗಣಿ ಸನ್ನಿ ಒಂದು ಹಾಡಲ್ಲಾದ್ರು ಇರಬೇಕು ಅಂತ ನಿರ್ಮಾಪಕರು ಮುಗಿಬಿದ್ದು ಮುಂಬೈಗೆ ...

ಎಸ್​.ವಿ.ರಾಜೇಂದ್ರ ಬಾಬು ನಿರ್ದೇಶನದ ‘ವೀರ ಕಂಬಳ’ ಸಿನಿಮಾ ಪ್ಯಾನ್ ಇಂಡಿಯಾ ಲೆವಲ್​ನಲ್ಲಿ ರಿಲೀಸ್

ಕನ್ನಡದ ಖ್ಯಾತ ನಿರ್ದೇಶಕ ಎಸ್​.ವಿ.ರಾಜೇಂದ್ರ ಬಾಬು ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಬಗ್ಗೆ ಸಿನಿಮಾ ನಿರ್ಮಿಸಿದ್ದಾರೆ. ವೀರ ಕಂಬಳ ಅನ್ನೋ ಸಿನಿಮಾಗೆ ರಾಜೇಂದ್ರಬಾಬು ಆ್ಯಕ್ಷನ್​ ಕಟ್​ ಹೇಳಿದ್ದು, ...

ಉಪ್ಪಿ ‘ಕಬ್ಜ’ ಎದುರು ಘರ್ಜಿಸೋಕೆ ರೆಡಿ ಆಯ್ತಾ ‘ಮಾರ್ಟಿನ್’​​​.. ಯಾವಾಗ ರಿಲೀಸ್​​..?

ಉಪ್ಪಿಯ ಕಬ್ಜ ಚಿತ್ರದ ಶೂಟಿಂಗ್​ ಆಲ್​ಮೋಸ್ಟ್ ಕಂಪ್ಲೀಟ್ ಆಗಿದೆ. ಇನ್ನೇನು ಮೂರು ದಿನ ಚಿತ್ರೀಕರಣ ಮುಗಿಸಿದ್ರೆ ಕುಂಬಳಕಾಯಿ ಹೊಡೆಯೊದೊಂದೆ ಬಾಕಿಯಂತೆ. ಶೂಟಿಂಗ್ ಪ್ಯಾಕ್ ಅಪ್ ಮಾಡಿ ರಿಲೀಸ್​ ...

ಕುಂಬಳಕಾಯಿ ಒಡೆಯಲು ಸಿದ್ಧವಾಯ್ತು ಮಿಲನಾ ನಾಗರಾಜ್ ಅಭಿನಯದ ‘FOR REGN’ ಸಿನಿ ತಂಡ

2020ರ ಸೂಪರ್ ಹಿಟ್ ಚಿತ್ರಗಳಾದ 'ದಿಯಾ' ಹಾಗೂ 'ಲವ್ ಮಾಕ್ಟೇಲ್' ಚಿತ್ರಗಳ ಮೂಲಕ ಮನೆಮಾತಾಗಿರುವ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಅಭಿನಯದಲ್ಲಿ ಮೂಡಿಬರುರುತ್ತಿರುವ 'F0R REGN' ...

Page 1 of 7 1 2 7

Don't Miss It

Categories

Recommended