ಟಿಪ್ಪುವನ್ನು ಕೊಂದಿದ್ದು ಯಾರು..? ಉರಿಗೌಡ, ನಂಜೇಗೌಡ ಬಗ್ಗೆ ಪುಸ್ತಕದಲ್ಲಿ ಉಲ್ಲೇಖ; ಏನಿದು ಹೊಸ ಟ್ವಿಸ್ಟ್?
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಸದ್ಯ ಭಾರೀ ಸಂಚಲನ ಸೃಷ್ಟಿಸಿರೋದು ಉರಿಗೌಡ, ನಂಜೇಗೌಡ. ಇವರಿಬ್ಬರು ಟಿಪ್ಪುವನ್ನು ಕೊಂದ ಹೋರಾಟಗಾರರು ಅಂತ ಬಿಜೆಪಿ ಹೇಳ್ತಿದ್ರೆ ವಿಪಕ್ಷಗಳು ಕಾಲ್ಪನಿಕ ಅಂತಿವೆ. ಇದೆಲ್ಲದರ ...