‘ವರುಣಾ ಕ್ಷೇತ್ರದಲ್ಲಿ ನಿಲ್ಲಲ್ಲ ಅಂದ್ರೆ ಊಟದಲ್ಲಿ ವಿಷ ಹಾಕಿ ಕೊಡಿ’ ಬಿ.ವೈ.ವಿಜಯೇಂದ್ರ ಸ್ಪರ್ಧೆಗೆ ಪಟ್ಟು..!
ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಿಯಯಾಸ್ತ್ರದ ಬಗ್ಗೆ ಭಾರೀ ಚರ್ಚೆಯಾಗ್ತಿದೆ. ಈಗಾಗಲೇ ವಿಜಯೇಂದ್ರರ ವರುಣಾ ಸ್ಪರ್ಧೆಗೆ ಬಿಎಸ್ವೈ ಫುಲ್ ಸ್ಟಾಪ್ ಇಟ್ಟಿದ್ದಾರೆ. ಇಷ್ಟಾದ್ರೂ ಕಾರ್ಯಕರ್ತರು ತಮ್ಮ ಪಟ್ಟು ...