Tag: kannada

‘ಈಗಲೇ PhD ಬೇಡ’ ಎಂದ ಪೋಷಕರ ಒಂದೇ ಮಾತಿಗೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ವಿಜಯನಗರ: ಪಿಎಚ್​​ಡಿ ಮಾಡೋದು ಈಗಲೇ ಬೇಡ ಎಂದಿದ್ದಕ್ಕೆ ವಿದ್ಯಾರ್ಥಿನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಟ್ಟೂರು ತಾಲೂಕಿನಲ್ಲಿ ನಡೆದಿದೆ. ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ...

ಕೊರೋನಾ ಆಂತಕದ ನಡುವೆಯೂ ಸೆ.6ರಿಂದ 6-8ನೇ ತರಗತಿ ಆರಂಭ; ಸರ್ಕಾರದಿಂದ ಸುತ್ತೋಲೆ

ಮಾರಕ ಕೊರೋನಾ ಮೂರನೇ ಅಲೆ ಆಂತಕದ ನಡುವೆಯೂ ರಾಜ್ಯ ಸರ್ಕಾರ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದೆ. ಸೆಪ್ಟೆಂಬರ್​ 6ರಿಂದ ಆರಂಭವಾಗಲಿರುವ ಶಾಲೆಗಳಿಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಬೆಳಗ್ಗೆ 10ರಿಂದ ...

ಎಲ್ಲಿಗೋ ಹೊರಟಿದ್ದ ಸಿದ್ದರಾಮಯ್ಯ ದಿಢೀರ್ ರಾಷ್ಟ್ರ ಗೀತೆ ಕೇಳಿ ನಿಂತು ಗೌರವ ಸೂಚಿಸಿದರು

ಬೆಂಗಳೂರು: ಕಾಂಗ್ರೆಸ್ ಭವನದಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ನೂತನ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ ಪದಗ್ರಹಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಕೊನೆಯಲ್ಲಿ ಮಾಜಿ ಸಿಎಂ ...

ಅತ್ಯಾಚಾರ ಕೇಸ್​​​​; ಒಬ್ಬ ಆರೋಪಿಗೆ ಇತ್ತು ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಚಟ

ಬೆಂಗಳೂರು: ಮೈಸೂರು ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತನಿಖಾಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖಾಧಿಕಾರಿಗಳು ಆರೋಪಿಗಳ ವಿಚಾರಣೆ ಮುಂದುವರಿಸಿದ್ದು, ಅಚ್ಚರಿ ವಿಚಾರಗಳು ಬೆಳಕಿಗೆ ...

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ವೃದ್ಧ ದಂಪತಿ‌ ಕೊಲೆ: ಆರೋಪಿಗಳನ್ನು ಹಿಡಿದಿದ್ದೇ ರೋಚಕ ಕಥೆ

ಬೆಂಗಳೂರು: ಕೆಲವೊಂದು ಪ್ರಕರಣಗಳೇ ಹಾಗೆ.. ಏನೂ ಸುಳಿವು ಸಿಗದ ಹಾಗೆ ಅಪರಾಧ ಕೃತ್ಯ ನಡೆದು ಹೋಗಿರುತ್ತೆ. ಪೊಲೀಸರು ಕೂಡ ಅಷ್ಟೇ ಚಾಣಾಕ್ಷತನದಿಂದಲೇ ಪ್ರಕರಣಗಳನ್ನ ಭೇದಿಸುತ್ತಾ ತಾವೇನು ಕಮ್ಮಿಯಿಲ್ಲ ...

5 ಭಾಷೆಗಳಲ್ಲಿ ರಿಲೀಸ್ ಆಗೇ ಬಿಡ್ತು RRR ದೋಸ್ತಿ ಹಾಡು.. ಕನ್ನಡದ ಲಿರಿಕ್ಸ್​ಗೆ ರಾಜಮೌಳಿ ಫ್ಯಾನ್ಸ್​ ಫಿದಾ​

ಟಾಲಿವುಡ್​ ಸ್ಟಾರ್ ನಿರ್ದೇಶಕ ಎಸ್​​ಎಸ್​ ರಾಜಮೌಳಿ ಏನೇ ಕೆಲಸ ಮಾಡಿದರೂ ಅದರ ಹಿಂದೆ ಒಂದು ಸ್ಟ್ಯಾಟರ್ಜಿ ಇರುತ್ತೆ. ಸಿನಿ ಪ್ರೇಕ್ಷಕರಿಗೆ ರಿಚ್​ ಆಗುವಂತೆ ಮಾಡಲು ತಮ್ಮ ಸಿನಿಮಾ ...

ಕನ್ನಡ-ತೆಲುಗಿನಲ್ಲಿ ಹೊಸ ಸಿನಿಮಾ ಡೈರೆಕ್ಟ್ ಮಾಡ್ತಾರೆ ಉಪ್ಪಿ..!

ರಿಯಲ್​ ಸ್ಟಾರ್ ಉಪ್ಪಿ ಡೈರೆಕ್ಷನ್ ಸಿನಿಮಾಗಳು ಅಂದ್ರೆ ಅದ್ರಲ್ಲೊಂದು ಥ್ರಿಲ್ ಇದ್ದೇ ಇರುತ್ತೇ. ಮಾಸ್ ಅಂಡ್ ಕ್ಲಾಸ್ ಪಂಚಿಂಗ್ ಡೈಲಾಗ್​ಗಳು, ವಿಭಿನ್ನ ಗೆಟಪ್​ಗಳು ನೋಡುಗರ ಮೈ ರೋಮಾಂಚನಗೊಳಿಸುತ್ತೆ. ...

Page 4 of 4 1 3 4

Don't Miss It

Categories

Recommended