ಇದು ಕರ್ನಾಟಕದ ಮೊದಲ ಉಚಿತ ಸಂಚಾರಿ ಚಿತಾಗಾರ! ಒಂದೇ ಕರೆಗೆ ಮನೆ ಬಾಗಿಲಿಗೆ ಬರುತ್ತೆ
ಶವ ಸಂಸ್ಕಾರಕ್ಕೆ ಎದುರಾಗುವ ಸಮಸ್ಯೆಯನ್ನು ಅರಿತುಕೊಂಡು ಕುಂದಾಪುರದ ಮುದೂರಿನಲ್ಲಿ ಸಂಚಾರಿ ಚಿತಾಗಾರವನ್ನು ಆರಂಭಿಸಲಾಗಿದೆ. ಇದು ಕರೆ ಮಾಡುವ ಮೂಲಕ ಸ್ಥಳಕ್ಕೆ ಆಗಮಿಸಿ ದಹನ ಕಾರ್ಯವನ್ನು ನೆರವೇರಿಸಿಕೊಡುತ್ತದೆ. ಅಂದಹಾಗೆಯೇ, ...