Tag: karwar

ದಾಂಡೇಲಿಯ ಲಕ್ಷ್ಮೀ ಗುಡಿ ಬಳಿ ಭೀಕರ ಅಗ್ನಿಘಡ; ಬೆಂಕಿಯ ಕೆನ್ನಾಲಿಗೆಗೆ ಮನೆ ಭಸ್ಮ

ಕಾರವಾರ: ಆಕಸ್ಮಿಕ ಬೆಂಕಿ ತಗುಲಿ ಮನೆ ಹೊತ್ತಿ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಲಕ್ಷ್ಮಿಗುಡಿ ಏರಿಯಾದಲ್ಲಿ ನಡೆದಿದೆ. ಶಾಹಿನ ಖಾನ್ ಎಂಬುವವರಿಗೆ ಸೇರಿದ ...

ಭಟ್ಕಳ: ಸೇತುವೆ ಮಧ್ಯೆ ಕಾರು-ಲಾರಿ ನಡುವೆ ಭೀಕರ ಅಪಘಾತ

ಕಾರವಾರ: ಸೇತುವೆ ಮೇಲೆ ಲಾರಿ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ವೆಂಕಟಾಪುರ ಗ್ರಾಮದ ಬಳಿ ನಡೆದಿದೆ. ತುಂಬಿ ...

ವರುಣನ ಅಬ್ಬರಕ್ಕೆ ಮನೆ ಗೋಡೆ ಕುಸಿದು ನಿದ್ದೆ ಮಾಡ್ತಿದ್ದ ತಾಯಿ, ಮಗು ಸಾವು

ಕಾರವಾರ; ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಇಂದು ಮುಂದುವರಿದಿದ್ದು, ವರುಣನ ಅಬ್ಬರಕ್ಕೆ ಮನೆ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ...

ಟ್ರೈನ್​ನಲ್ಲಿ ಹವಾಲ ಹಣ ಸಗಾಟ.. ಆರೋಪಿಯನ್ನ ಬಂಧಿಸಿ ಬೆಚ್ಚಿಬಿದ್ದ ಕಾರವಾರ ಪೊಲೀಸರು..!

ಕಾರವಾರ: ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಹವಾಲ ಹಣವನ್ನ ಸಾಗಿಸುತ್ತದ ಆರೋಪಿಯನ್ನು ಕಾರವಾರ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಯೋರ್ವ ಮುಂಬೈನಿಂದ ಮಂಗಳೂರು ಎಕ್ಸ್‌ಪ್ರೆಸ್‌ ರೈಲ್ವೆಯಲ್ಲಿ ಹವಾಲ ಹಣವನ್ನ ಸಾಗಾಟ ...

19 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಸಾವು -ವೈದ್ಯರ ನಿರ್ಲಕ್ಷ್ಯ ಆರೋಪ

ಕಾರವಾರ: ನವ ವಿವಾಹಿತೆ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸನಾ ...

ಮೊಬೈಲ್​ ನೋಡದಂತೆ ಪೋಷಕರ ಬುದ್ಧಿವಾದ- ನೇಣಿಗೆ ಕೊರಳೊಡ್ಡಿದ 20ರ ಯುವತಿ

ಕಾರವಾರ: ಮೊಬೈಲ್ ಹೆಚ್ಚು ಬಳಕೆ ಮಾಡದಂತೆ ಪೋಷಕರು ಬುದ್ಧಿವಾದ ಹೇಳಿದಕ್ಕೆ ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹಬ್ಬುವಾಡದಲ್ಲಿ ನಡೆದಿದೆ. ...

ಸಿದ್ದಾಪುರದಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿ; ಈ ವರ್ಷ 8 ಕೇಸ್ ಪತ್ತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರಲ್ಲಿ ಮಂಗನ ಕಾಯಿಲೆ ತೀವ್ರವಾಗಿ ಕಾಡಲು ಶುರು ಮಾಡಿದೆ. ಪ್ರಸ್ತುತ ವರ್ಷದಲ್ಲಿ ಎಂಟು ಪ್ರಕರಣ ದಾಖಲಾಗಿದ್ದು, ಸಿದ್ದಾಪುರ ತಾಲೂಕಿನಲ್ಲಿ ಮಹಿಳೆಯೋರ್ವಳು ಸಾವನ್ನಪ್ಪಿದ್ದಾರೆ. ...

ಪಡಿತರ ಅಂಗಡಿಯಿಂದ ಮನೆಗೆ ಅಕ್ಕಿ ತಂದಾಗ ಕಾದಿತ್ತು ಶಾಕ್ -ಅನ್ನಭಾಗ್ಯ ಅಕ್ಕಿ ಮೂಟೆಯಲ್ಲಿ ಸಿಕ್ಕಿತು ಇಟ್ಟಿಗೆ

ಕಾರವಾರ: ಬಡವರಿಗೆ ಅನುಕೂಲ ಆಗ್ಲಿ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದರು. ಆದ್ರೆ ಬಡರ ಹೊಟ್ಟೆ ಮೇಲೆ ಹೊಡೆಯೋ ದಂಧೆಕೋರರು ಅಕ್ಕಿ ಪೂರೈಕೆಯಲ್ಲೂ ...

ಹಿಜಾಬ್​​ ಹಂಗಾಮ; ಪರೀಕ್ಷೆ ಬರಿಯೋಕೆ ಬಂದಿಲ್ಲ ಎಂದ್ರೆ ಅಂತವರಿಗೆ ಅವಕಾಶ ಕೊಡುವುದಿಲ್ಲ- ಬಿಸಿ ನಾಗೇಶ್

ಕಾರವಾರ: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಏನು ತಿರ್ಮಾನ ತೆಗೆದುಕೊಳ್ಳಲಿದೆಯೋ ಅದನ್ನ ಪಾಲಿಸುತ್ತೇವೆ ಎಂದು ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಕಾರವಾರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ...

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಜಾನಪದ ಕಲಾವಿದ ಮಹಾದೇವ ವೇಳಿಪ ನಿಧನ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ, ಜಾನಪದ ಕಲಾವಿದ ಮಹಾದೇವ ವೇಳಿಪ (90) ನಿಧನರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮಪಂಚಾಯ್ತಿ ...

Page 1 of 2 1 2

Don't Miss It

Categories

Recommended