ರಾಜ್ಯದಲ್ಲಿ ಮಳೆ ಸೃಷ್ಟಿಸಿದ ಅವಾಂತರ; ಕಾಫಿನಾಡು ಹೈ ಅಲರ್ಟ್, ಕೊಡಗಿನಲ್ಲಿ ಭೂಕುಸಿತದ ಆತಂಕ!
ರಾಜ್ಯದಲ್ಲಿ ಅಕಾಲಿಕ ಮಳೆ ಅವಾಂತರಗಳನ್ನೇ ಸೃಷ್ಟಿಸಿದೆ. ಈಗಾಗಲೇ ಬೆಂಗಳೂರಲ್ಲಿ ವರುಣರಾಯ ಇಬ್ಬರನ್ನ ಬಲಿ ಪಡೆದುಕೊಂಡುಬಿಟ್ಟಿದ್ದಾನೆ. ಇದು ರಾಜ್ಯ ರಾಜಧಾನಿಯ ಕಥೆಯಷ್ಟೇ ಅಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲೂ ಇದೇ ...