Tag: kodagu

ಆನೆಗಳಿಗೆ ಶಾಪವಾಗ್ತಿದೆ ಅವೈಜ್ಞಾನಿಕ ತಡೆಗೋಡೆ.. ಒಂಟಿ ಸಲಗಕ್ಕೆ ಮರುಜೀವ ಕೊಟ್ಟ ಸ್ಥಳೀಯರು..

ಕೊಡಗು: ಬ್ಯಾರಿಕೇಡ್‌ಗೆ ಸಿಲುಕಿಕೊಂಡಿದ್ದ ಒಂಟಿ ಸಲಗವನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಮಾನವೀಯತೆ ಮರೆದಿದ್ದಾರೆ.   ಜಿಲ್ಲೆಯ ಕುಶಾಲನಗರ ತಾಲೂಕಿನ ತೊಂಡೂರಿನಲ್ಲಿ ಈ ಘಟನೆ ನಡೆದಿದೆ. ಅವೈಜ್ಞಾನಿಕವಾಗಿ ...

ಕೊಡಗು; ಆಸ್ಪತ್ರೆಗೆ ಬರೋ ಮಹಿಳೆಯರ ಮೃತದೇಹಗಳ ನಗ್ನ ಚಿತ್ರ ಸೆರೆಹಿಡಿದು ವಿಕೃತಿ..

ಮಡಿಕೇರಿ: ಪೋಸ್ಟ್​ಮಾರ್ಟಂಗೆ ಬರುವ ಮೃತ ಮಹಿಳೆಯರ ನಗ್ನ ಚಿತ್ರವನ್ನು ಕಾಮುಕ ಮೊಬೈಲ್​ನಲ್ಲಿ ಸೆರೆ ಹಿಡಿಯುತ್ತಿದ್ದ ಘಟನೆ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಶವಾಗಾರದ ಅಟೆಂಡರ್ ...

ಶಿರಸಿ: ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ದರ್ಪ ಮೆರೆದ ಪ್ರವಾಸಿಗರು..

ಶಿರಸಿ: ಯಲ್ಲಾಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ಅಪರಿಚಿತರು ಕಾರ್ ಚಲಾಯಿಸಿಕೊಂಡು ಬಂದಿದ್ದಾರೆ. ಇದಕ್ಕೆ ಸ್ಥಳೀಯರು ಆಕ್ಷೇಪಿಸಿದಾಗ ಕಾರಿನಲ್ಲಿದ್ದವರು ...

ಕೊಡಗಿನಲ್ಲಿ ಆಫ್ರಿಕನ್​ ಹಂದಿ ಜ್ವರ ಪತ್ತೆ, ಹೆಚ್ಚಾದ ಆತಂಕ-ಸೋಂಕಿತ ಹಂದಿಗಳ ವಧೆಗೆ ಸೂಚನೆ..

ಮಡಿಕೇರಿ: ಕೊಡಗು ಜಿಲ್ಲೆಯ ಗಾಳಿಬೀಡು ಗ್ರಾಮದಲ್ಲಿ ಆಫ್ರಿಕನ್ ಹಂದಿ‌ ಜ್ವರ ಪತ್ತೆಯಾಗಿದೆ. ಇಲ್ಲಿನ ಸಾಕಾಣಿಕ ಕೇಂದ್ರಗಳಲ್ಲಿ ಇರುವ ಹಂದಿಗಳ ಪರೀಕ್ಷೆ ವೇಳೆ ಹಂದಿ ಜ್ವರ ದೃಢಪಟ್ಟಿದೆ. ರೋಗ ...

ಸ್ನೇಹಿತರೊಂದಿಗೆ ಬೇಟೆಯಾಡಲು ಹೋದಾಗ ಮಿಸ್​​ಫೈರ್​-ಯುವಕನ ಮೃತ ದೇಹ ಕಾವೇರಿ ನದಿಯಲ್ಲಿ ಪತ್ತೆ..

ಮಡಿಕೇರಿ: ನಾಲ್ಕು ಸ್ನೇಹಿತರೊಂದಿಗೆ ಬೇಟೆಗೆ ಹೋದ ಯುವಕ ಶವವಾಗಿ ನದಿಯಲ್ಲಿ ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ವಿರುಪಾಕ್ಷಪುರ ಗ್ರಾಮದಲ್ಲಿ ನಡೆದಿದೆ. ವಿರುಪಾಕ್ಷಪುರ ಗ್ರಾಮದ ವಿನೋದ್ ...

ತೀವ್ರ ಹೃದಯಾಘಾತ; ಕೊಡಗಿನ ಯೋಧ ಉತ್ತರಾಖಂಡ್​​ನಲ್ಲಿ ಹುತಾತ್ಮ..

ಮಡಿಕೇರಿ: ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಕೊಡಗಿನ ಯೋಧ ಹುತಾತ್ಮರಾಗಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ತಾಕೇರಿ ಮೂಲದ ಮಹೇಶ್ ಉತ್ತರಾಖಂಡ್‌ನ ಜೋಷಿಮತ್ತ್ ಎಂಬಲ್ಲಿ JCO ಆಗಿ ಯೋಧಾಗಿ ಸೇವೆ ...

ಕೊಡಗಿನಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆ- ಇದರ ವಿಶೇಷತೆ ಏನು​ ಗೊತ್ತಾ..?

ಮಡಿಕೇರಿ: ಕೊಡಗು ಪ್ರಾಕೃತಿಕ ಸೌಂದರ್ಯದಿಂದ ಇಡೀ ಜಗತ್ತಿನ‌ ಗಮನ ಸೆಳೆದಿದೆ. ಇಲ್ಲಿನ ಹಚ್ಚ ಹಸಿರ ಬೆಟ್ಟ ಗುಡ್ಡ, ಮೈಸೋಕುವ ಬೆಳ್ಳಿಯ ಮೋಡಗಳು, ಮೈ ಪುಳಕಿತಗೊಳಿಸುವ ಮಂಜಿನ ಹನಿಗಳು, ಹಾಲ್ನೊರೆ ...

ಮೊಟ್ಟೆ ಎಸೆದರೆ ಶೂರರೂ ಅಲ್ಲ, ಧೀರರೂ ಅಲ್ಲ-ಸಿಡಿಸಿದ ಸಿದ್ದು.. ಮಾತಿನ ಸಮರಕ್ಕಿಳಿದ ಕೊಡಗು ಶಾಸಕರು

ಒಂದು ಮೊಟ್ಟೆ ಎಸೆತ, ವಿಧಾನಸಭೆಯಲ್ಲಿ ಕೋಳಿ ಜಗಳಕ್ಕೆ ಕಾರಣವಾಗಿದೆ.. ಕೊಡಗಿನಲ್ಲಿ ಮಳೆ ಹಾನಿ ಪರಿಶೀಲನೆ ಮಾಡಲು‌ ಹೋಗಿದ್ದ ವೇಳೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆಯಲಾಗಿತ್ತು.. ...

ನಿಷೇಧಾಜ್ಞೆಯಲ್ಲಿ ಕೊಡಗು- ಪ್ರವಾಸಿಗರಿಲ್ಲದೆ ಕೋಟಿ ಕೋಟಿ ನಷ್ಟ!

ಮಡಿಕೇರಿ: ಕೊಡಗಿನಲ್ಲಿ ಮಳೆ ಕೊಂಚ ತಗ್ಗಿದೆ. ಬೆಟ್ಟ ಗುಡ್ಡಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಕೊಡಗಿನ ರಮಣೀಯ ಪರಿಸರ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿವೆ. ಅದ್ರಂತೆ ಪ್ರವಾಸಿಗರೂ ಸಾಗರೋಪಾದಿಯಲ್ಲಿ ಕೊಡಗಿನತ್ತ ...

‘ಕೈ’ ಶಕ್ತಿ ಪ್ರದರ್ಶನಕ್ಕೆ ಸರ್ಕಾರದ ‘ನಿಷೇಧಾಜ್ಞೆ ಅಸ್ತ್ರ’-ಆ.24ರಿಂದ 27ರವರೆಗೆ ನಿಷೇಧಾಜ್ಞೆ ಆದೇಶ ಹೊರಡಿಸಿದ ಜಿಲ್ಲಾಡಳಿತ

ಮಡಿಕೇರಿ: ಶಿವಮೊಗ್ಗದಲ್ಲಿ ಶುರುವಾದ ಸಾವರ್ಕರ್​ ಸಂಘರ್ಷ ಮೊಟ್ಟೆ ಸಂಘರ್ಷಕ್ಕೂ ನಾಂದಿ ಹಾಡಿತ್ತು. ಸಿದ್ದರಾಮಯ್ಯ ಕಾರಿನ ಮೇಲೆ ಎಸೆದ ಈ ಒಂದು ಮೊಟ್ಟೆಯಿಂದ ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ರಾಜಕೀಯ ...

Page 1 of 4 1 2 4

Don't Miss It

Categories

Recommended