ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿದ ಸಿದ್ದರಾಮಯ್ಯ ವಿರುದ್ಧ MLA ಶ್ರೀನಿವಾಸಗೌಡ ಮುನಿಸು.. ಏನಂದ್ರು?
ಕೋಲಾರ: ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಮಹಾ ಸಂಗ್ರಾಮಕ್ಕೆ ಕಾಲ ಸನ್ನಿತವಾಗಿದೆ. ಮೇ 24ನೇ ತಾರೀಕಿನೊಳಗೆ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಬೇಕಿದೆ. ಹೀಗಾಗಿ ಸದ್ಯದಲ್ಲೇ ನಡೆಯಲಿರೋ ವಿಧಾನಸಭಾ ಚುನಾವಣೆ ...