ಕುಲದೇವತೆ ಮಾತಿಗೆ ಕಟ್ಟಿ ಬಿದ್ರಾ ಸಿದ್ದರಾಮಯ್ಯ; ವರುಣಾ ಜೊತೆ ಕೋಲಾರಕ್ಕೂ ಕೈ ಚಾಚೋದು ಪಕ್ಕಾನಾ?
ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ವರುಣಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಿಸಿದೆ. ಇದರ ಜೊತೆಗೆ ಕೋಲಾರಕ್ಕೆ ಯಾರನ್ನೂ ಕಣಕ್ಕಿಳಿಸದೇ ಸಸ್ಪೆನ್ಸ್ ಕಾಯ್ದುಕೊಂಡಿದೆ. ಇದಕ್ಕೆ ...