JDS ಉಚ್ಛಾಟಿತ ಶಿವರಾಮೇಗೌಡ ಬಿಜೆಪಿಯತ್ತ; ಸುಮಲತಾ ಬಳಿಕ ಎಲ್ಆರ್ಎಸ್ ಸೆಳೆಯುವಲ್ಲಿ ಬಿಜೆಪಿ ಸಕ್ಸಸ್
ಹಳೇ ಮೈಸೂರು ಭಾಗದಲ್ಲಿ ಬಲ ಹೆಚ್ಚಿಸಿಕೊಳ್ಳಲು ಯತ್ನಿಸ್ತಿರುವ ಬಿಜೆಪಿ ಹಲವು ನಾಯಕರನ್ನು ಸೆಳೆಯುತ್ತಿದೆ. ಮಂಡ್ಯದಲ್ಲಿ ಸುಮಲತಾ ಬಳಿಕ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರಿಗೆ ಬಿಜೆಪಿ ಗಾಳ ಹಾಕಿದೆ. ಬಿಜೆಪಿ ...