‘ಬೆಳಗಾವಿ ಗ್ರಾಮೀಣ ಶಾಸಕಿಗೆ ರೂಪ ಮಾತ್ರ ಹೆಣ್ಣು, ಆದರೆ..’ ಸಾಹುಕಾರ್ ಮತ್ತೆ ವಾಗ್ದಾಳಿ
ಬೆಳಗಾವಿ ಗ್ರಾಮೀಣ ಕ್ಷೇತ್ರ ಸದ್ಯಕ್ಕೆ ಕುರುಕ್ಷೇತ್ರವಾಗಿ ಮಾರ್ಪಡ್ತಿದೆ. ಶಿವಾಜಿ ಪ್ರತಿಮೆ ಕ್ರೆಡಿಟ್ ಪಾಲಿಟಿಕ್ಸ್ ಬಳಿಕ ಇದೀಗ ಹೆಬ್ಬಾಳ್ಕರ್ ಕೋಟೆಯಲ್ಲಿ ಗೋಕಾಕ್ ಸಾಹುಕಾರ್ ಅಬ್ಬರಿಸಿದ್ದಾರೆ. ಗ್ರಾಮೀಣ ಕ್ಷೇತ್ರದಲ್ಲಿ ಶಕ್ತಿ ...