ಅಣ್ಣನ ವಿರುದ್ಧ ಗೆದ್ದ ತಮ್ಮ; ಕೃನಾಲ್ ಜೊತೆ ಬಡಾಯಿ ಕೊಚ್ಚಿಕೊಳ್ಳುವ ಬಗ್ಗೆ ಪಾಂಡ್ಯ ಏನಂದ್ರು..?
ಗುಜರಾತ್ ಟೈಟನ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕೋರು ಯಾರು ? ಈ ಪ್ರಶ್ನೆಗೆ ಫುಲ್ಸ್ಟಾಪ್ ಹಾಕುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕೂಡ ಎಡವಿದೆ. ಸಾಹ-ಗಿಲ್ ಫೆಂಟಾಸ್ಟಿಕ್ ಪರ್ಫಾಮೆನ್ಸ್, ...