Tag: lucknow

ಮತಾಂತರ ಆಗದ್ದಕ್ಕೆ ಪ್ರಿಯಕರನಿಂದಲೇ ಯುವತಿಯ ಕಗ್ಗೊಲೆ.. ‘ಲವ್​ ಜಿಹಾದ್’ ಮರ್ಡರ್..?

ದೆಹಲಿ ಹಾಗೂ ಮಧ್ಯಪ್ರದೇಶದಲ್ಲಿ ಯುವತಿಯರ ಕೊಲೆ ಪ್ರಕರಣ ಬೆನ್ನಲ್ಲೇ ಉತ್ತರ ಪ್ರದೇಶದ ಲಕ್ನೋದಲ್ಲೂ ಹಿಂದೂ ಯುವತಿಯನ್ನು ಪ್ರಿಯಕರನೇ ಹತ್ಯೆ ಮಾಡಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಯುವತಿ ...

ಕಳ್ಳ ಪೊಲೀಸ್​..!! ಕ್ಷಣ ಮಾತ್ರದಲ್ಲಿ ಬಲ್ಬ್ ಕದ್ದೊಯ್ದ ಪೇದೆ; ವಿಡಿಯೋ

ಲಖನೌ: ಕಾನ್ಸ್​​​ಟೇಬಲ್ ಒಬ್ಬರು ಅಂಗಡಿ ಮುಂದೆ ಹಾಕಿದ್ದ ವಿದ್ಯುತ್​​​ ಬಲ್ಬ್ ಕಳ್ಳತನ ಮಾಡಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ನಡೆದಿದೆ. ಪ್ರಯಾಗರಾಜ್ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್​​ ...

ಸ್ಟಾರ್​ ಕ್ರಿಕೆಟರ್ ತಂಗಿದ್ದ ಕೋಣೆಯಲ್ಲಿ ಹಾವು ಪತ್ತೆ..!

ಆಸ್ಟ್ರೇಲಿಯಾ ಮಾಜಿ ಆಟಗಾರ ಮಿಚೆಲ್​ ಜಾನ್ಸನ್ ಉಳಿದುಕೊಂಡಿದ್ದ ಹೋಟೆಲ್​ ರೂಮಿನಲ್ಲಿ ಹಾವು ಕಾಣಿಸಿಕೊಂಡಿದೆ. ಈ ಕುರಿತು ಜಾನ್ಸನ್, ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಇದು ಯಾವ ಹಾವು ...

BREAKING: ಘೋರ ದುರಂತ.. ಗೋಡೆ ಕುಸಿದು 12 ಮಂದಿ ಸಾವು

ಉತ್ತರ ಪ್ರದೇಶದಲ್ಲಿ ನಡೆದ ಎರಡು ಪ್ರತ್ಯೇಕ ದುರ್ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಲಖನೌ ದಿಲ್ಕುಶಾದಲ್ಲಿ ಗೋಡೆ ಕುಸಿದು 9 ಮಂದಿ ಸಾವನ್ನಪ್ಪಿದ್ದರೆ, ಉನ್ನಾವೋದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ...

ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ದುರಂತ; ಇಬ್ಬರು ಭಕ್ತರು ಸಾವು

ಮನುಕುಲಕ್ಕೆ ಗೀತೆಯ ಸಂದೇಶ ಸಾರಿದ ಭಗವಾನ್ ಶ್ರೀಕೃಷ್ಣನ ಜನ್ಮದಿನದ ಆಚರಣೆ ವಿಶ್ವದೆಲ್ಲೆಡೆ ಅದ್ಧೂರಿಯಾಗಿ ನಡೆದಿದೆ. ಕೊರೊನಾ ಹಿನ್ನೆಲೆ ಕಳೆದ 2 ವರ್ಷಗಳಿಂದ ವಿಜೃಂಭಣೆಯ ಹಬ್ಬ ಆಚರಣೆಗೆ ಸರ್ಕಾರ ...

ಪ್ರೀತಿಯಿಂದ ಸಾಕಿದ ನಾಯಿಯೇ ಯಮನಾಗಿ ಕಚ್ಚಿತು; 82 ವರ್ಷದ ನಿವೃತ್ತ ಶಿಕ್ಷಕಿ ದಾರುಣ ಸಾವು

ಪ್ರೀತಿಯಿಂದ ಸಾಕಿದ್ದ ನಾಯಿ 82 ವರ್ಷದ ನಿವೃತ್ತ ಶಿಕ್ಷಕಿಯನ್ನ ಕಚ್ಚಿ ಸಾಯಿಸಿರುವ ಘಟನೆ ಉತ್ತರ ಪ್ರದೇಶದ ಲಖನೌದ ಕೈಸರ್​ಬಾಗ್​ನಲ್ಲಿ ನಡೆದಿದೆ. ಸುಶೀಲಾ ತ್ರಿಪಾಠಿ ಮನೆಯ ನಾಯಿಗೆ ಬಲಿಯಾದ ...

BREAKING ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪದಗ್ರಹಣ

ಎರಡನೇ ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು. ಆದಿತ್ಯನಾಥ್ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಯೋಗಿ ಆದಿತ್ಯನಾಥ್ ...

ಯೋಗಿ ಪ್ರಮಾಣವಚನಕ್ಕೆ ರಾಜ್ಯದ ಎರಡು ಪ್ರಮುಖ ಪೀಠದ ಪೀಠಾಧಿಪತಿಗಳು ಭಾಗಿ

ಇಂದು ಸಂಜೆ 4 ಘಂಟೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ‌. ಈ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು ಭಾಗಿಯಾಗುತ್ತಿದ್ದು, ರಾಜ್ಯದ ಎರಡು ಪ್ರಮುಖ ...

ಕೇಸರಿ ಬಲಪ್ರದರ್ಶನಕ್ಕೆ ಸಾಕ್ಷಿ ಆಗಲಿದೆ ಉ.ಪ್ರದೇಶ; ಯೋಗಿ ಜೊತೆ 60 ಶಾಸಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕಾರ!

ಇಡೀ ಉತ್ತರ ಪ್ರದೇಶದಲ್ಲೀಗ ಯೋಗಿ ಪಟ್ಟಾಭಿಷೇಕದ ಸಂಭ್ರಮ. ಯೋಗಿ ಆದಿತ್ಯನಾಥ್ ಸತತ 2ನೇ ಬಾರಿಗೆ ಸಿಎಂ ಆಗಿ ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ...

ಇಂದು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರ

ಇಂದು ಯೋಗಿ ಆದಿತ್ಯನಾಥ್ ಎರಡನೇ ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಲಖನೌಲ್ಲಿ ಇಂದು ಸಂಜೆ 4 ಗಂಟೆ ಅದ್ದೂರಿ ಪ್ರಮಾಣ ವಚನ ಸ್ವೀಕಾರ ...

Page 1 of 3 1 2 3

Don't Miss It

Categories

Recommended