ಪೊಲೀಸರ ಮೇಲೆಯೇ ಅಟ್ಯಾಕ್ಗೆ ಯತ್ನ.. ‘ರೌಡಿರಾಜ’ನ ಮೇಲೆ ಪೊಲೀಸರಿಂದ ಫೈರಿಂಗ್..!
ಬೆಂಗಳೂರು: ಕೊಲೆ ಕೇಸ್ನಲ್ಲಿ ಆರೋಪಿಯಾಗಿದ್ದ ರೌಡಿ ಶೀಟರ್ ಕಾಲಿಗೆ ಪೊಲೀಸ್ ಇನ್ಸ್ಪೆಕ್ಟರ್ ಗುಂಡು ಹೊಡೆದಿದ್ದಾರೆ. ರಾಜ ಅಲಿಯಾಸ್ ರಾಜನ್ ಗುಂಡೇಟು ತಿಂದ ರೌಡಿಶೀಟರ್. ಮಾದನಾಯಕನಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ...