ಕರ್ನಾಟಕ ಮಾತ್ರವಲ್ಲ.. ಮಹಾರಾಷ್ಟ್ರದಲ್ಲೂ ಟಿಪ್ಪು ಗಲಾಟೆ.. CM ಶಿಂಧೆ ನಿರ್ಧಾರಕ್ಕೆ ಠಾಕ್ರೆ ಬಣ ಭಾರೀ ಆಕ್ರೋಶ..!
ಮಹಾರಾಷ್ಟ್ರ: ಮುಖ್ಯಮಂತ್ರಿ ಏಕನಾಥ್ ಶಿಂಧೆ ಮುಂಬೈನ ಮಲದ ಪ್ರದೇಶದ ಉದ್ಯಾನವನಕ್ಕಿದ್ದ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದುಹಾಕಲು ನಿರ್ಧರಿಸಿದೆ. ಆ ಮೂಲಕ ಉದ್ಧವ್ ಠಾಕ್ರೆ ಆಡಳಿತದ ನಡೆಯನ್ನು ಹಿಮ್ಮೆಟ್ಟಿಸಲು ...