Tag: mangalore

Video: ನೃತ್ಯ ಮಾಡುತ್ತಲೇ ಪ್ರಾಣಬಿಟ್ಟ ದೈವ ನರ್ತಕ

ಮಂಗಳೂರು: ದೈವ ನರ್ತನ ಮಾಡ್ತಿದ್ದ ವೇಳೆ ನರ್ತಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಇಡ್ಯಡ್ಕ ಎಂಬಲ್ಲಿ ನಡೆದಿದೆ. ಕಡಬ ತಾಲೂಕಿನ ಎಡಮಂಗಲ ನಿವಾಸಿ ಕಾಂತು (60) ಸಾವಿಗೀಡಾದ ...

ಮಳಲಿ ಮಸೀದಿ ವಿವಾದ ಮತ್ತೆ ಮುನ್ನೆಲೆಗೆ; ದೇವರ ಅನುಗ್ರಹಕ್ಕಾಗಿ ಹೋಮ ನೆರವೇರಿಸಿದ ವಿಶ್ವ ಹಿಂದೂ ಪರಿಷತ್

ಮಂಗಳೂರು: ಮಳಲಿ ಮಸೀದಿ ವಿವಾದ ಪ್ರಕರಣ ಸಂಬಂಧಿಸಿದಂತೆ ದರ್ಗಾವಿದ್ದ ಜಾಗದಲ್ಲಿ ಮಂದಿರವಿತ್ತು ಎಂಬ ವಿಚಾರಕ್ಕೆ ಸಂಬಂಧಿಸಿ ಇಂದು ವಿಶ್ವ ಹಿಂದೂ ಪರಿಷತ್​ ಮಹಾಗಣಯಾಗ ನೆರವೇರಿಸಿದೆ. ಮಂದಿರ ನಿರ್ಮಾಣಕ್ಕೆ ...

‘ಮತ ನೀಡದ ಮುಸ್ಲಿಂ ಮತ್ತು ಕ್ರೈಸ್ತರ ಕೆಲಸ ಯಾಕೆ ಮಾಡಬೇಕು‘; ಶಾಸಕ ಉಮಾನಾಥ್ ಕೋಟ್ಯಾನ್ ವಿವಾದಾತ್ಮಕ ಹೇಳಿಕೆ

ಮತ ನೀಡದ ಮುಸ್ಲಿಮರ ಮತ್ತು ಕ್ರೈಸ್ತರ ಕೆಲಸ ಯಾಕೆ ಮಾಡಬೇಕು ಅನ್ನೋ ಅಹಂಕಾರ ಬಿಜೆಪಿಯವರಿಗಿದೆ ಎಂದು ಸ್ವ-ಪಕ್ಷದ ವಿರುದ್ಧವೇ ಮೂಡಬಿದರೆ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ವಿವಾದಾತ್ಮಕ ...

‘ಮೈಕ್ ಹಾಕಿ ಕೂಗಿದ್ರೆ ಮಾತ್ರ ಅಲ್ಲಾನಿಗೆ ಕಿವಿ ಕೇಳೋದಾ?’; ವಿವಾದಾತ್ಮಕ ಹೇಳಿಕೆ ನೀಡಿದ KS ಈಶ್ವರಪ್ಪ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಸರಿ ಕಲಿಗಳು ವಿಜಯಲಕ್ಷ್ಮೀಯನ್ನು ಒಲಿಸಿಕೊಳ್ಳಲು ವಿಜಯಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ. ಆದ್ರೆ ಇದೇ ಯಾತ್ರೆಯಲ್ಲಿ ಮಾಜಿ ಸಚಿವ ಈಶ್ವರಪ್ಪ ವಿವಾದದ ಕಿಡಿ ಹೊತ್ತಿಸಿದ್ದಾರೆ. ಆಜಾನ್ ಬಗ್ಗೆ ...

ರಾಜ್ಯದಲ್ಲಿ ಹೆಚ್ಚಿದ ಕಾಡಾನೆ ಹಾವಳಿ; ಮಂಗಳೂರಲ್ಲಿ ಇಂದು ಇಬ್ಬರು ಬಲಿ!

ಮಂಗಳೂರು: ಕಾಡಾನೆ ದಾಳಿಗೆ ಇಬ್ಬರು ಸಾವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಮೀನಾಡಿ ಎಂಬ ಪ್ರದೇಶದಲ್ಲಿ ನಡೆದಿದೆ. ರಂಜಿತಾ, ರಮೇಶ್ ರೈ ಎಂಬುವರು ಆನೆ ದಾಳಿಯಿಂದ ಮೃತಪಟ್ಟ ದುರ್ದೈವಿಗಳು. ...

BREAKING: ಅರುಣ್​ ಸಿಂಗ್​​ಗೆ ಎದೆ ನೋವು; ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

ಮಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​​ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚಿಕ್ಕದಾಗಿ ಎದೆ ನೋವು ಕಾಣಿಸಿ ಕೊಂಡ ...

ಆಂಧ್ರ ಪ್ರದೇಶದ ನೂತನ ರಾಜ್ಯಪಾಲರಾಗಿ ಕನ್ನಡಿಗ ನೇಮಕ

ಆಂಧ್ರ ಪ್ರದೇಶದ ನೂತನ ರಾಜ್ಯಪಾಲರಾಗಿ ಸುಪ್ರೀಂಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಎಸ್​ ಅಬ್ದುಲ್​​ ನಜೀರ್​ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ದ್ರೌಪತಿ ಮರ್ಮು ಇಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೂತನ ...

ಕಾಂತಾರ ಸಿನಿಮಾದಿಂದ ಕರಾವಳಿ ಸಂಸ್ಕೃತಿ ತಿಳಿದುಕೊಂಡೆ- ಕೇಂದ್ರ ಗೃಹ ಸಚಿವ ಅಮಿತ್​ ಶಾ

ಪುತ್ತೂರು: ಕೇಂದ್ರ ಗೃಹ ಸಚಿವ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಕಾಂತಾರ ಸಿನಿಮಾವನ್ನ ಹಾಡಿ ಹೊಗಳಿದ್ದಾರೆ. ನಾನು ಕಾಂತಾರ ಸಿನಿಮಾ ನೋಡಿದ್ದೇನೆ. ಕಾಂತಾರ ನೋಡಿದ ಮೇಲೆ ...

ಕಾರು ಡಿಕ್ಕಿ ರಭಸಕ್ಕೆ ಬಂಪರ್​ನೊಳಕ್ಕೆ ಸೇರಿಕೊಂಡ ಶ್ವಾನ! 70 ಕಿಮೀ ಪ್ರಯಾಣಿಸಿದ ಕಥೆ ಇಲ್ಲಿದೆ

ಸುಳ್ಯ: ಕಾರು ಡಿಕ್ಕಿ ಹೊಡೆದು ಬಂಪರ್​ನೊಳಕ್ಕೆ ಸಿಲುಕಿಕೊಂಡ ಶ್ವಾನವೊಂದು 70 ಕಿಮೀ ಪ್ರಯಾಣಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಳ್ಪದಲ್ಲಿ ನಡೆದಲ್ಲಿ ನಡೆದಿದೆ. ಕಾರು ಚಾಲಕ ಸುಳ್ಯ ...

ತಾಯಿ ಮೊಬೈಲ್ ನೋಡಲು ಬಿಟ್ಟಿಲ್ಲ ಎಂದು ಬಾಲಕ ಆತ್ಮಹತ್ಯೆ

ಮಂಗಳೂರು: ಬಾಲಕನೋರ್ವ ತನ್ನ ತಾಯಿ ಮೊಬೈಲ್ ನೋಡಲು ಬಿಟ್ಟಿಲ್ಲ ಎಂದು ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ಸಂಜೆ ಪದವು ಗ್ರಾಮದ ಕೋಟಿಮುರದಲ್ಲಿರುವ ರೆಡ್ ಬ್ರಿಕ್ಸ್ ಅಪಾರ್ಟ್​ಮೆಂಟ್​ನಲ್ಲಿ ...

Page 2 of 8 1 2 3 8

Don't Miss It

Categories

Recommended