Tag: mangalore

ಇಷ್ಟವಿಲ್ಲದಿದ್ದರೂ ಒತ್ತಾಯ ಮಾಡಿ ಮದುವೆ.. ಇಲಿ ಪಾಷಣ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ

ಮಂಗಳೂರು: ಇಲಿ ಪಾಷಣ ಸೇವಿಸಿ ನವವಿವಾಹಿತೆ ಆತ್ಮಹತ್ಯೆಗೆ ಶರಣಾದ ಘಟನೆ ಅಂಬ್ಲಮೊಗರಿನಲ್ಲಿ ನಡೆದಿದೆ. ರಶ್ಮಿ (24) ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ. ಆತ್ಮಹತ್ಯೆಗೆ ಕಾರಣ..? ಕಳೆದ 15 ...

ಮಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ.. ಕೆಲವೇ ಹೊತ್ತಲ್ಲಿ ₹3800 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ

ಮಂಗಳೂರು: ಬರೋಬ್ಬರಿ 3800 ಕೋಟಿ ರೂಪಾಯಿ ಮೊತ್ತದ ವಿವಿಧ 8 ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಕಡಲನಗರಿ ಮಂಗಳೂರಿಗೆ ಬಂದಿಳಿದಿದ್ದಾರೆ. ಪ್ರಧಾನಿಗಳನ್ನ ...

ನೈತಿಕ ಪೊಲೀಸ್​ಗಿರಿ.. ನಿರ್ಜನ ಪ್ರದೇಶಕ್ಕೆ ಹೋಗಿದ್ದ ಪ್ರೇಮಿಗಳ ಮೇಲೆ ವಿದ್ಯಾರ್ಥಿಗಳಿಂದ ಅಟ್ಯಾಕ್..!

ಮಂಗಳೂರು: ನಿರ್ಜನ ಪ್ರದೇಶದಲ್ಲಿದ್ದ ಅನ್ಯಕೋಮಿನ ಜೋಡಿ ಮೇಲೆ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ಮಾಡಿರೋ ಆರೋಪ ಕೇಳಿಬಂದಿದೆ. ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುಡ್ಡವೊಂದರಲ್ಲಿ ನಡೆದಿದೆ. ಪ್ರೇಮಿಗಳು ಸುಳ್ಯದ ಪ್ರತಿಷ್ಠಿತ ...

ಕಟೀಲ್ ವಿರುದ್ಧ ಭುಗಿಲೆದ್ದ ಅಸಮಾಧಾನ-ಮೋದಿ ಮಂಗಳೂರಿಗೆ ಬರಲು ನಿರ್ಧರಿಸಿದ್ದೇಕೆ..?

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿಗೆ ಮುಹೂರ್ತ ನಿಗದಿಯಾಗಿದೆ. ಸೆಪ್ಟೆಂಬರ್ 2ರಂದು ಕಡಲನಗರಿ ಮಂಗಳೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಚುನಾವಣೆ ಸಮೀಪದಲ್ಲಿ ಪ್ರಧಾನಿ ಮೋದಿ ರಾಜ್ಯ ಭೇಟಿ ...

ಪ್ರವೀಣ್​ ಹತ್ಯೆ ಕೇಸ್​-NIA ತನಿಖೆಯಲ್ಲಿ ಬಯಲಾಗುತ್ತಾ ಅಸಲಿ ರಹಸ್ಯ? 9 ಮಂದಿ ತೀವ್ರ ವಿಚಾರಣೆ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು​ ಹತ್ಯೆ ಕೇಸ್​ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಮೊದಲಿಗೆ ಹತ್ಯೆಯಿಂದ ಕೇರಳದ ಲಿಂಕ್​ ಇರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಬಳಿಕ ಗೃಹಸಚಿವರ ...

ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಪುರುಷ ಸವಾರರಿಗೆ ಅವಕಾಶ ಇಲ್ಲ- ಮಂಗಳೂರಲ್ಲಿ ಹೊಸ ರೂಲ್ಸ್

ಮಂಗಳೂರು: ಅಹಿತಕರ ಘಟನೆ ತಪ್ಪಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ಹೊಸ ನಿಯಮ ಜಾರಿಯಾಗಿದೆ. ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ. ಮಂಗಳೂರು ನಗರ ಸೇರಿದಂತೆ ...

ಪ್ರವೀಣ್ ನಿವಾಸಕ್ಕೆ ಕಾಂಗ್ರೆಸ್​ ನಿಯೋಗ ಭೇಟಿ; ಧಿಕ್ಕಾರ ಕೂಗಿ ನೆಟ್ಟಾರು ಸಂಬಂಧಿಕರು ಆಕ್ರೋಶ

ಮಂಗಳೂರು: ದುಷ್ಕರ್ಮಿಗಳ ದಾಳಿಗೆ ಹತ್ಯೆಗೊಳಗಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಇಂದು ಕಾಂಗ್ರೆಸ್​ ನೇತೃತ್ವದ ನಿಯೋಗ ಭೇಟಿ ನೀಡಿತ್ತು. ಈ ವೇಳೆ ಪ್ರವೀಣ್ ನೆಟ್ಟಾರು ...

ಬಿಜೆಪಿ ಮುಖಂಡ ಪ್ರವೀಣ್​ ನೆಟ್ಟಾರು ಬರ್ಬರ ಹತ್ಯೆ-ಇಡೀ ಕರಾವಳಿಯೇ ನಿರಾಳ ಮೌನ!

ಮಂಗಳೂರು: ಶಾಂತವಾಗಿದ್ದ ಕರಾವಳಿ ಭಾಗ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡನ ಕಗ್ಗೊಲೆ ಮಾಡಲಾಗಿದೆ. ಬೈಕ್​ನಲ್ಲಿ ಬಂದ ಹಂತಕರು, ಕೊಚ್ಚಿ ಹಾಕಿದ್ದಾರೆ. ಈ ಹತ್ಯೆಯಿಂದ ...

BJP ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ; ಐವರು ಶಂಕಿತ ಆರೋಪಿಗಳು ವಶಕ್ಕೆ

ಮಂಗಳೂರು: ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಎಂಬಾತನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಬೆಳ್ಳಾರೆ ಪೇಟೆಯಲ್ಲಿ ನಿಂತಿದ್ದಾಗ ಕೇರಳದಲ್ಲಿ ರಿಜಿಸ್ಟರ್​ ಆಗಿರೋ ಬೈಕ್​ ...

ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಮೃತದೇಹ ಪತ್ತೆ; ಹೆಚ್ಚಿದ ಅನುಮಾನ

ಮಂಗಳೂರು: ಸ್ವಾಮೀಜಿ ಒಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ನಗರದ ಬಜಪೆ ಬಳಿಯ ತಲಕಳನಲ್ಲಿ ಪತ್ತೆಯಾಗಿದೆ. ಶ್ರೀಕೃಷ್ಣ ದೇವಿಪ್ರಸಾದ ತೀರ್ಥ ಸ್ವಾಮೀಜಿ (55) ಮೃತ ದುರ್ದೈವಿಗಳು. ಮೃತ ...

Page 6 of 7 1 5 6 7

Don't Miss It

Categories

Recommended