‘ಡೀಲ್ ರಾಣಿ’ 14 ದಿನ ನ್ಯಾಯಾಂಗ ಬಂಧನಕ್ಕೆ- ಜೈಲಿಗೆ ‘ಅಕ್ಕಾ ಬಾಂಡ್’ ಮಂಜುಳಾ ಪೂಜಾರ್ ಶಿಫ್ಟ್!
ಹಾವೇರಿ: ಹಸಿರು ಶಾಲು ಧರಿಸಿ ಡೀಲ್ಗೆ ಇಳಿದಿದ್ದ ಮಂಜುಳಾ ಪೂಜಾರ್ ಬಂಡವಾಳ ನ್ಯೂಸ್ ಫಸ್ಟ್ ಕಾರ್ಯಾಚರಣೆಯಲ್ಲಿ ಬಯಲಾಗಿತ್ತು. ತನ್ನ ಬಂಡವಾಳ ಬಯಲು ಮಾಡಿದಕ್ಕೆ ಕೋಪಗೊಂಡಿದ್ದ ಅಕ್ಕ ಬಾಂಡ್ ...