ಧೋನಿ ಜೊತೆ ಒಂದು ವರ್ಷ ಮಾತುಬಿಟ್ಟಿದ್ರಾ ಜಡ್ಡು..!? ಏನ್ ಹೇಳ್ತಿದೆ ಈ ವಿಡಿಯೋ..?
ಇನ್ನೇನು IPL ಟೂರ್ನಿ ಪ್ರಾರಂಭವಾಗಲಿದೆ. ಎಲ್ಲಾ ಆಟಗಾರರು ತಮ್ಮ ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ನಿನ್ನೆ ಸಿಎಸ್ಕೆ ತಂಡವನ್ನು ಆಲ್ ರೌಂಡರ್ ರವೀಂದ್ರ ಜಡೇಜಾ ಸೇರಿಕೊಂಡಿದ್ದಾರೆ. ಈಗಾಗಲೇ ಅಭ್ಯಾಸಲ್ಲಿ ...