13 ವರ್ಷಗಳ ಹೋರಾಟ; ನಾಳೆ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಹೇಗೆ? ಯಾರೆಲ್ಲಾ ಬರ್ತಾರೆ?
ಮೈಸೂರಿನಲ್ಲಿ ಡಾ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೆ ಸಕಲ ತಯಾರಿ ನಡೀತಿದೆ. ಈ ಕಡೆ ವಿಷ್ಣು ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆಯನ್ನ ಐತಿಹಾಸಿಕ ಕ್ಷಣವನ್ನಾಗಿಸಲು ವಿಶೇಷ ಕಾರ್ಯಕ್ರಮಗಳನ್ನ ಆಯೋಜಿಸಿದ್ದು, ಭರ್ಜರಿ ...