ಗುಜರಾತ್ ಚುನಾವಣೆ; ಜಡೇಜಾ ಪತ್ನಿ Vs ತಂಗಿ.. ಜಡ್ಡು ಸೋದರಿಯಿಂದ ಅತ್ತಿಗೆ ವಿರುದ್ಧವೇ ವಾಗ್ದಾಳಿ!
ಟೀಮ್ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಬಾಳಲ್ಲಿ ಕ್ರಿಕೆಟ್ನ ಹೊರತಾದ ಒಂದು ಜೀವನ ಆರಂಭವಾಗಿದೆ. ರಾಜಕೀಯ ಅಧ್ಯಾಯ ತೆರೆದುಕೊಂಡಿದೆ. ನೇರವಾಗಿ ಜಡ್ಡು ಚುನಾವಣಾ ಅಖಾಡಕ್ಕೆ ಇಳಿಯದಿದ್ರೂ, ...