ತೈವಾನ್ನತ್ತ 11 ಕ್ಷಿಪಣಿ ಉಡಾಯಿಸಿದ ಡ್ರ್ಯಾಗನ್; ಜಪಾನ್ನಿಂದಲೇ ಚೀನಾಗೆ ಖಡಕ್ ಎಚ್ಚರಿಕೆ ಕೊಟ್ಟ US ಸ್ಪೀಕರ್
ದ್ವೀಪ ರಾಷ್ಟ್ರ ತೈವಾನ್ ಮೇಲೆ ಚೀನಾ ಬೆಂಕಿಯುಗುಳುತ್ತಿದೆ. ಮೊನ್ನೆಯಷ್ಟೇ ತೈವಾನ್ ಆಗಸದಲ್ಲಿ ಫೈಟರ್ ಜೆಟ್ ಹಾರಿಸಿದ್ದ ಡ್ರ್ಯಾಗನ್ ರಾಷ್ಟ್ರ, ನಿನ್ನೆ ಕ್ಷಿಪಣಿಗಳ ಮಳೆ ಸುರಿಸಿದೆ. 11 ಮಿಸೈಲ್ಗಳನ್ನು ...