Friday, January 21, 2022

Tag: National News

ಕೇಂದ್ರದ ವಿರುದ್ಧ ತೀವ್ರಗೊಂಡ ರೈತರ ಹೋರಾಟ; ಸೆ.27ಕ್ಕೆ ಭಾರತ ಬಂದ್​ಗೆ ಕರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೆಪ್ಟೆಂಬರ್​​ 27ನೇ ತಾರೀಕಿನಂದು ಭಾರತ್​​ ಬಂದ್​ಗೆ ಸಂಯುಕ್ತ ಕಿಸಾನ್​​​​ ...

ಚೀನಾ, ಪಾಕ್ ಮಟ್ಟಹಾಕಲು ಹೊಸ ತಂತ್ರ.. ಇಸ್ರೇಲ್​​ನಿಂದ ಭಾರತಕ್ಕೆ ಬಂದಿಳಿಯಲಿದೆ ಈ ಅತ್ಯಾಧುನಿಕ ಅಸ್ತ್ರ

ನವದೆಹಲಿ: ಭಾರತದ ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಆಗಾಗ ಕ್ಯಾತೆ ತೆಗೆಯುತ್ತಲೇ ಇರುತ್ತವೆ. ಈ ಎರಡು ದೇಶಗಳು ಉದ್ದೇಶಪೂರ್ವಕವಾಗಿಯೇ ಭಾರತದೊಂದಿಗೆ ಘರ್ಷಣೆಗೆ ಇಳಿಯುತ್ತವೆ. ಹೀಗಾಗಿ ಉಭಯ ರಾಷ್ಟ್ರಗಳ ...

ನಿಮ್ಮ ಸ್ನೇಹಿತರನ್ನು ಶ್ರೀಮಂತರನ್ನಾಗಿ ಮಾಡೋದೆ ದೇಶದ ಅಭಿವೃದ್ದಿಯಲ್ಲವೇ?; ಮೋದಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ನಬದೆಹಲಿ: ಎಲ್​ಪಿಜಿ ದರ ಏರಿಕೆಯನ್ನು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಖಂಡಿಸಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಪ್ರಿಯಾಂಕಾ ಗಾಂಧಿ ಕೇಂದ್ರದ ವಿರುದ್ಧ ಆಕ್ರೋಶ ...

ಸೌದಿ ಅರೇಬಿಯಾ ಏರ್​​ಪೋರ್ಟ್​ ಮೇಲೆ ಡ್ರೋನ್​​ ದಾಳಿ; ಎಂಟು ಮಂದಿಗೆ ತೀವ್ರ ಗಾಯ

ಸೌದಿ ಅರೇಬಿಯಾ ಏರ್​​ಪೋರ್ಟ್​ ಮೇಲೆ ಡ್ರೋನ್​​​ ದಾಳಿ ನಡೆಸಲಾಗಿದೆ. ಈ ಡ್ರೋನ್​​ ದಾಳಿಯಿಂದ ಎಂಟು ಜನ ಸಾರ್ವಜನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ...

ಅಮೆರಿಕದಲ್ಲಿ ‘ಇಡಾ’ ಚಂಡಮಾರುತ ಅಬ್ಬರ; ಓರ್ವ ಸಾವು

ಅಮೆರಿಕದ ನ್ಯೂ ಒರ್ಲಿಯಾನ್ಸ್​​ನ ಕರಾವಳಿಗೆ ‘ಇಡಾ’ ಚಂಡಮಾರುತ ಅಪ್ಪಳಿಸಿದ್ದು, ಈವರೆಗೆ ಚಂಡಮಾರುತಕ್ಕೆ ಸಿಲುಕಿ ಓರ್ವ ಸಾವನ್ನಪ್ಪಿದ್ದಾನೆ. ಲೂಸಿಯಾನದಲ್ಲಿ ಇಡಾ ಚಂಡ ಮಾರುತ ಅಬ್ಬರ ಜೋರಾಗಿದ್ದು, ಜನಜೀವನ ಸಂಪೂರ್ಣ ...

‘ಸ್ಥಳಾಂತರ ಕಾರ್ಯಾಚರಣೆ ನಿಲ್ಲುವ ಮಾತೇ ಇಲ್ಲ’ -ಅಮೆರಿಕಾ

ವಾಷಿಂಗ್ಟನ್​​: ಅಫ್ಘಾನಿಸ್ತಾನದಿಂದ ಸ್ಥಳಾಂತರ ಕಾರ್ಯ ಆಗಸ್ಟ್​ 31ರ ನಂತರ ಯಾವುದೇ ಕಾರಣಕ್ಕೂ ಮಾಡಬಾರದು ಎಂದು ತಾಲಿಬಾನ್​​ ಅಮೆರಿಕಾಗೆ ವಾರ್ನ್​​ ಮಾಡಿತ್ತು. ಕಾಬೂಲ್​ನಲ್ಲಿ ಉಗ್ರರ ದಾಳಿ ಮತ್ತು ಅಮೆರಿಕಾ ಸೇನೆಯ ...

ಕೇಂದ್ರದ ವಿರುದ್ಧ ತೀವ್ರಗೊಂಡ ರೈತರ ಹೋರಾಟ; ಸೆ.25ಕ್ಕೆ ಭಾರತ ಬಂದ್​ಗೆ ಕರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟವನ್ನು ರೈತ ಸಂಘಟನೆಗಳು ಮತ್ತಷ್ಟು ತೀವ್ರಗೊಳಿಸಿವೆ. ಹೀಗಾಗಿ ತಮ್ಮ ...

ನನ್ನ ಚಿಕ್ಕ ವಯಸ್ಸಿನ ಫೋಟೋ ಬಳಸಿದ್ಕೆ ಕೋಟಿಗಟ್ಟಲೇ ಪರಿಹಾರ ಕೊಡಿಸಿ ಎಂದು ಕೋರ್ಟ್​ ಮೊರೆ ಹೋದ ವ್ಯಕ್ತಿ

ಅಮೆರಿಕಾ ರಾಕ್ ಬ್ಯಾಂಡ್ ನಿರ್ವಾಣ ವಿರುದ್ಧ ವ್ಯಕ್ತಿಯೊಬ್ಬರು ಕೋರ್ಟ್​ ಮೊರೆ ಹೋಗಿದ್ದಾರೆ. ಇದಕ್ಕೆ ಕಾರಣ ನಿರ್ವಾಣ ಇತ್ತೀಚೆಗೆ ನಿರ್ಮಿಸಿದ ನೆವರ್​​ಮೈಂಡ್​​ ಆಲ್ಬಂನಲ್ಲಿ ಬಳಸಿದ ಫೋಟೋ. ಹೌದು, ನಿರ್ವಾಣಾ ...

ರಸ್ತೆ ಮಧ್ಯೆಯೇ ದಿಢೀರ್​​ ಕಾಣಿಸಿಕೊಂಡ ದೈತ್ಯಾಕಾರದ ಹಾವು; ಒಂದು ಕ್ಷಣ ದಂಗಾದ ಪ್ರಯಾಣಿಕರು

ಸುಮಾರು 10 ಅಡಿ ಉದ್ದದ ದೈತ್ಯಾಕಾರದ ಅನಕೊಂಡವೊಂದು ರಸ್ತೆ ದಾಟಿದ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಈ ದೈತ್ಯಾಕಾರದ ಅನಕೊಂಡ ರಸ್ತೆ ದಾಟುತ್ತಿದ್ದ ಪರಿಣಾಮ ಕೆಲಹೊತ್ತು ಭಾರೀ ಟ್ರಾಫಿಕ್​​ ...

ನವಜೋತ್​ ಸಿಂಗ್ ಸಿಧು ಅಡ್ವೈಸರ್ ಯಡವಟ್ಟು; ಮೊನ್ನೆ ದೇಶ ವಿರೋಧಿ, ಇಂದು ಇಂದಿರಾ ವಿರೋಧಿ ಟ್ವೀಟ್

ಪಂಜಾಬ್​​ ಕಾಂಗ್ರೆಸ್​​ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಸಲಹೆಗಾರ ಮಾಲ್ವಿಂದರ್ ಸಿಂಗ್ ಮಾಲಿ ಇತ್ತೀಚೆಗೆ ಕಾಶ್ಮೀರ ಪ್ರತ್ಯೇಕ ರಾಷ್ಟ್ರ ಎಂದು ಟ್ವೀಟ್​​ ಮಾಡುವ ಮೂಲಕ ದೇಶ ವಿರೋಧಿ ...

Page 1 of 4 1 2 4

Don't Miss It

Categories

Recommended