ಹಾಸ್ಟೆಲ್ನಲ್ಲಿ ಬೆಂಕಿ.. 10 ಮಂದಿ ಸಜೀವ ದಹನ.. ಸಾವು-ನೋವು ಹೆಚ್ಚಾಗುವ ಸಾಧ್ಯತೆ-VIDEO
ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿದ್ದರಿಂದ 10 ಜನರು ಸಜೀವ ದಹನವಾಗಿರುವ ಘಟನೆ ನ್ಯೂಜಿಲೆಂಡ್ನ ವೆಲ್ಲಿಂಗ್ಟನ್ನಲ್ಲಿ ನಡೆದಿದೆ. ಹಾಸ್ಟೆಲ್ನಲ್ಲಿ ಇನ್ನೂ 20 ಜನರು ಕಾಣೆಯಾಗಿದ್ದು ಅವರಿಗಾಗಿ ...