VIDEO: U ಡಿಜಿಟಲ್ ನೆಟ್ವರ್ಕ್ನ 3ನೇ ವರ್ಷದ ಸಂಭ್ರಮ; ಪತ್ರಕರ್ತರಿಗೆ ಸನ್ಮಾನ, ಮಾಧ್ಯಮ ದಿಗ್ಗಜರ ಸಮಾಗಮ
ಮೈಸೂರಿನ ಸೈಲೆಂಟ್ ಶೋರ್ಸ್ ಆ್ಯಂಪಿ ಥಿಯೇಟರ್ನಲ್ಲಿ U ಡಿಜಿಟಲ್ ನೆಟ್ವರ್ಕ್ನ 3ನೇ ವಾರ್ಷಿಕೋತ್ಸವ ಸಂಭ್ರಮದಿಂದ ನಡೀತು. ಕಾರ್ಯಕ್ರಮದಲ್ಲಿ ಶಾಸಕರಾದ ಜಿಟಿ ದೇವೇಗೌಡ, ಎಲ್. ನಾಗೇಂದ್ರ, ನ್ಯೂಸ್ ಫಸ್ಟ್ ...