ಕಾರ್ ಇಲ್ಲ, ಬಸ್ ಇಲ್ಲ.. ಮದುವೆಗಾಗಿ 28 ಕಿಲೋ ಮೀಟರ್ ನಡೆದ ಮದುಮಗನ ಕುಟುಂಬ
ಒಡಿಶಾದಲ್ಲಿ ವಾಹನ ಚಾಲಕರ ಪ್ರತಿಭಟನೆ ಜೋರಾಗಿದೆ. ಹತ್ತಾರು ಬೇಡಿಕೆಗಳೊಂದಿಗೆ ಬೀದಿಗಿಳಿದ ವಾಹನ ಚಾಲಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಇದರ ಪರಿಣಾಮ ಕಳೆದೊಂದು ವಾರದಿಂದ ಪ್ರಯಾಣಿಕರಿಗೆ ಸರಿಯಾದ ಸಾರಿಗೆ ...