‘ಅಪ್ಪ ಏನೂ ತಿನ್ನದೇ ಊಟ ನನಗೆ ಕೊಡ್ತಿದ್ದರು..’ ತಂದೆ ತ್ಯಾಗ ನೆನೆದು ಕಣ್ಣೀರಿಟ್ಟ ಬಾಬರ್
ಐಸಿಸಿಯ ಎರಡು ಪ್ರಶಸ್ತಿಗಳನ್ನ ಗೆದ್ದಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ತಮ್ಮ ತಂದೆಯನ್ನ ನೆನೆದು ಭಾವುಕರಾಗಿದ್ದಾರೆ. ಅವ್ರು ತನಗಾಗಿ ಮಾಡಿದ ತ್ಯಾಗಗಳನ್ನ ನೆನಪಿಸಿಕೊಳ್ಳುತ್ತಿದ್ದಂತೆ ದುಃಖಿತರಾದ್ರು. ನಮ್ಮ ...