Tag: PayCM

‘ಪೇ ಸಿಎಂ’ ಟೀ ಶರ್ಟ್ ಧರಿಸಿದ್ದ ಯುವಕನನ್ನ ಥಳಿಸಿ ಶರ್ಟ್​ ಬಿಚ್ಚಿಸಿದ ಪೊಲೀಸರು..

ಚಾಮರಾಜನಗರ: ಭಾರತ್​ ಜೋಡೋ ಯಾತ್ರೆ ವೇಳೆ ಪೊಲೀಸರು ಪೇಸಿಎಂ ಟಿ ಶರ್ಟ್​ ಹಾಕಿಕೊಂಡು ನೃತ್ಯ ಮಾಡುತ್ತಿದ್ದ ಯುವಕನ ಟೀ ಶರ್ಟ್​ ಬಿಚ್ಚಿಸಿದ್ದಾರೆ. ಸಿಂಧಗಿಯ ಅಕ್ಷಯ್​ಎಂಬ ವ್ಯಕ್ತಿ ಭಾರತ್​ ...

PayCM Vs Pay2Madam; 2018ರಲ್ಲಿ BJP ಹಾಕಿದ್ದ ಒಗ್ಗರಣೆಯಲ್ಲೇ ಚಿತ್ರಾನ್ನ ಮಾಡಲು ಮುಂದಾದ ಕಾಂಗ್ರೆಸ್..

2023ರ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಬೇಕು. ಇದು ಕಾಂಗ್ರೆಸ್ ಕನಸು. ಎರಡು ರೀತಿ ಎಲೆಕ್ಷನ್​ನಲ್ಲಿ ಗೆದ್ದು ಬೀಗಬಹುದು. ಒಂದು ಜನರಿಗೆ ಹತ್ರ ಆಗೋ ಮೂಲಕ.. ಇನ್ನೊಂದು ...

ಕಾಂಗ್ರೆಸ್​ನಿಂದ ‘PayCM’ ಕ್ಯಾಂಪೇನ್.. ಕಾನೂನು ಹೋರಾಟದ ಎಚ್ಚರಿಕೆ ಕೊಟ್ಟ ಬಾಲಿವುಡ್ ನಟ

ಬೊಮ್ಮಾಯಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಹೊರಿಸಿರುವ ಕರ್ನಾಟಕ ಕಾಂಗ್ರೆಸ್​, ಇದೀಗ PayCM ಕ್ಯಾಂಪೇನ್ ನಡೆಸುತ್ತಿದ್ದಾರೆ. ಈ ಅಭಿಯಾನದಲ್ಲಿ ಕಾಂಗ್ರೆಸ್​, ಯಡವಟ್ಟು ಒಂದನ್ನ ಮಾಡಿಕೊಂಡಿದೆ. PayCM ...

‘ಡೀಲ್​ ನಿಮ್ದು, ಕಮಿಷನ್ ನಮ್ದು’- PayCM ಪಾರ್ಟ್​-2.. ಹೇಗಿದೆ ಕಾಂಗ್ರೆಸ್ ತಂತ್ರ?

'ಪಿಎಸ್​ಐ ಹುದ್ದೆಗೆ 80 ಲಕ್ಷ ಹಣ. ಅಸಿಸ್ಟೆಂಟ್ ಪ್ರೊಫೆಸರ್​​​​​ ಹುದ್ದೆಗೆ ₹50 ಲಕ್ಷ. ಜೂನಿಯರ್ ಇಂಜಿನಿಯರ್ಸ್​ಗೆ 30 ಲಕ್ಷ.. ಸಿಎಂ ಸೀಟ್​​ಗಾಗಿ ₹2.5 ಸಾವಿರ ಕೋಟಿ.' ಅರೇ ...

PayCM ಪೋಸ್ಟರ್; KPCCಯ ಐವರು ಅರೆಸ್ಟ್​- ನಾಳೆ ನಾನೇ ಪೋಸ್ಟರ್ ಅಂಟಿಸ್ತೀನಿ ಎಂದ ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿರುವ ಕಾಂಗ್ರೆಸ್ PAYCM ಪೋಸ್ಟರ್ ಮೂಲಕ ಬೃಹತ್ ಅಭಿಯಾನವನ್ನೇ ಮಾಡಿದೆ. ಆದರೆ ಪೋಸ್ಟರ್​ ಅಂಟಿಸಿದ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ...

PayCM ಪೋಸ್ಟರ್ ಕೇಸ್​​-ಕೆಪಿಸಿಸಿ ಸಾಮಾಜಿಕ ಜಾಲತಾಣದ ಇಬ್ಬರು ಅರೆಸ್ಟ್​..

ಬೆಂಗಳೂರು: ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿರುವ ಕಾಂಗ್ರೆಸ್, PAYCM ಪೋಸ್ಟರ್ ಮೂಲಕ ಮತ್ತೊಂದು ಹಂತದ ಹೋರಾಟಕ್ಕೆ ಮುಂದಾಗಿತ್ತು. ಸದ್ಯ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು ...

ರಾಜ್ಯದಲ್ಲಿ ಕಮಿಷನ್ ಕೋಲಾಹಲ; ಸಿಸಿಬಿ ಅಂಗಳಕ್ಕೂ ಕಾಲಿಟ್ಟ ಪೇ ಸಿಎಂ ಫೈಟ್..

ಬೆಂಗಳೂರು: ರಾಜ್ಯದಲ್ಲಿ ಕಮಿಷನ್ ಕೋಲಾಹಲ ಮತ್ತೆ ಮುಂದುವರಿದಿದೆ. 40 ಪರ್ಸೆಂಟ್ ಗೌರ್ಮೆಂಟ್ ಅನ್ನೋ ಆರೋಪ ಹೊಸ ರೂಪ ತಾಳಿದೆ. ಪೇ ಸಿಎಂ ಅನ್ನೋ ಅಸ್ತ್ರವನ್ನ ವಿಪಕ್ಷ ಕಾಂಗ್ರೆಸ್ ...

ಬೊಮ್ಮಾಯಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ‘PayCM ಅಸ್ತ್ರ’.. ಪೋಸ್ಟರ್​ ನೋಡಿ ಮೋಸ ಹೋಗ್ಬೇಡಿ..!

ಬೆಂಗಳೂರು: ಬೊಮ್ಮಾಯಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್​ ಹೊಸ ಅಸ್ತ್ರವನ್ನ ಪ್ರಯೋಗಿಸಿದೆ. ಇಷ್ಟು ದಿನ 40 ಪರ್ಸೆಂಟ್ ಸರ್ಕಾರ ಎಂದು ಅಣುಕಿಸಿ ಟೀಕೆ ಮಾಡ್ತಿದ್ದ ಕಾಂಗ್ರೆಸ್​ ಇದೀಗ, ...

Don't Miss It

Categories

Recommended