ರಾಮ ಮಂದಿರ ಒಡೆದು ಬಾಬರಿ ಮಸೀದಿ ಕಟ್ಟಲು ಪ್ಲಾನ್ -ನಿಷೇಧಿತ PFI ವಿರುದ್ಧ ATS ಸ್ಫೋಟಕ ಮಾಹಿತಿ..
ದೇಶದಲ್ಲಿ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕುರಿತು ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ‘ರಾಮಮಂದಿರ’ವನ್ನ ಕಡವಿ ಬಾಬರಿ ಮಸೀದಿ ನಿರ್ಮಾಣ ...