‘ನಾವಿಬ್ಬರೂ ಆಯ್ತು.. ನೆಕ್ಸ್ಟ್ ಪ್ಯಾನ್ ಇಂಡಿಯಾ ಸ್ಟಾರ್ ಯಾರು ಡೈರೆಕ್ಟರ್ ಗಾರು’ ಅಂತಿದ್ದಾರಾ ಪ್ರಭಾಸ್?
ನರಾಚಿ ಸೂತ್ರಧಾರ ಪ್ರಶಾಂತ್ ನೀಲ್, ಹೊಂಬಾಳೆ ಫಿಲ್ಮ್ಸ್ ಹಾಗೂ ಡಾರ್ಲಿಂಗ್ ಪ್ರಭಾಸ್ ಕಾಂಬಿನೇಷನ್ನಲ್ಲಿ ಬರ್ತಿರುವ ಸಿನಿಮಾ 'ಸಲಾರ್.' ಈಗಾಗಲೇ ಪ್ರಭಾಸ್ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಬಹಳಷ್ಟು ...