ವಿಧಾನಸಭೆ ಚುನಾವಣಾ ಅಖಾಡಕ್ಕೆ ಪ್ರಶಾಂತ್ ಸಂಬರಗಿ..!? ಕಿಚ್ಚನ ಎದುರು ರಾಜಕೀಯ ಎಂಟ್ರಿ ಖಚಿತ ಎಂದ ಸ್ಪರ್ಧಿ
ಬಿಗ್ಬಾಸ್ ಮನೆಯಲ್ಲಿ ಇಷ್ಟು ದಿನ ಎಲ್ಲರನ್ನೂ ರಂಜಿಸುತ್ತಿದ್ದ ಪ್ರಶಾಂತ್ ಸಂಬರಗಿ ನಿನ್ನೆ ಹೊರ ಬಂದಿದ್ದಾರೆ. ಸುದೀರ್ಘ ಜರ್ನಿಯನ್ನ ಮುಗಿಸಿ ಹೊರ ಬಂದಿರುವ ಸಂಬರಗಿ, ಕಿಚ್ಚನ ಎದುರು ತಮ್ಮ ...