PSI Exam Scam; 3 ತಿಂಗಳಿನಿಂದ ತಲೆಮರೆಸಿಕೊಂಡಿದ್ದ PSI ಮುಂಬೈನಲ್ಲಿ ಅರೆಸ್ಟ್, 10 ದಿನ CID ಕಸ್ಟಡಿ
ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣ ಅಂತಿಮ ಹಂತ ತಲುಪಿದ್ದಾಯ್ತು ಅಂದುಕೊಳ್ತಿರುವಾಗಲೇ ಮತ್ತಷ್ಟು ಸ್ಪೋಟಕ ವಿಚಾರಗಳು ಬಯಲಾಗುತ್ತಿವೆ. ಪರೀಕ್ಷಾ ಕೇಂದ್ರಗಳಿಂದ ಹಿಡಿದು ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್ವರೆಗೂ ಆಕ್ರಮದಲ್ಲಿ ...