R ಅಶ್ವಿನ್ VS ಬಿಷ್ಣೋಯ್.. ಇಬ್ಬರಲ್ಲಿ ಯಾರಿಗೆ ವಿಶ್ವಕಪ್ ಟಿಕೆಟ್..?
ಏಷ್ಯಾಕಪ್ನಲ್ಲಿ ರವಿ ಬಿಷ್ಣೋಯ್ ಮತ್ತು ಆರ್.ಅಶ್ವಿನ್ ಮೇಲೆ ಕಣ್ಣಿಡಲು ಸೆಲೆಕ್ಟರ್ಸ್ ನಿರ್ಧರಿಸಿದ್ದಾರೆ. ಯಾಕಂದ್ರೆ ಇಬ್ಬರಲ್ಲಿ ಒಬ್ಬರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಲು ತೀರ್ಮಾನಿಸಿದ್ದಾರೆ. ಹೀಗಾಗಿ ಏಷ್ಯಾಕಪ್ನಲ್ಲಿ ...