Tag: rain effect

ರಾಜ್ಯದಲ್ಲಿ ಮಳೆಯ ಅವಾಂತರ ಇನ್ನೂ ನಿಲ್ತಿಲ್ಲ.. ಎಲ್ಲೆಲ್ಲಿ ಏನಾಯ್ತು..?

ರಾಜ್ಯದಲ್ಲಿ ಮಳೆಯಿಂದಾಗುತ್ತಿರೋ ಅವಾಂತರಗಳು ಇನ್ನೂ ನಿಲ್ಲುತ್ತಲೇ ಇಲ್ಲ..ಉತ್ತರ ಕರ್ನಾಟಕದ ಭಾಗದಲ್ಲಿ ನದಿಗಳ ಆರ್ಭಟದಿಂದಾಗಿ ಅನ್ನದಾತ ರೋಸಿ ಹೋಗಿದ್ದಾನೆ. ಊರನ್ನೂ ಬೀಡದೇ ಜಲಾಸುರ ಸಿಕ್ಕ ಸಿಕ್ಕಲ್ಲಿ ನುಗ್ಗುತ್ತಿದ್ದಾನೆ. ಬೆಳೆಗಳು ...

ಕಣ್ಣೀರಲ್ಲಿ ಕೈತೊಳೆದ ಅನ್ನದಾತರು.. ರಣ ಮಳೆಗೆ ರಾಜ್ಯದಲ್ಲೇ ಏನೆಲ್ಲಾ ಅನಾಹುತ ಆಗಿದೆ..?

ಸರಿ ಸುಮಾರು ತಿಂಗಳಿಗೂ ಹೆಚ್ಚು ಕಾಲ ರಾಜ್ಯದ ನೆಮ್ಮದಿ ಹಾಳುಗೆಡವಿದ್ದ ಮಳೆ ರಾಯ ಮತ್ತೆ ರೌದ್ರಾವತಾರ ತಾಳಿದ್ದಾನೆ. ರಾಜ್ಯದ ಉದ್ದಗಲಕ್ಕೂ ಸಿಕ್ಕಾಪಟ್ಟೆ ಹಾನಿಮಾಡಿದ್ದಾನೆ. ಮನೆ, ಗುಡ್ಡಗಳು ಕುಸಿಯುತ್ತಿವೆ. ...

ಬೆಂಗಳೂರಲ್ಲಿ ಮಳೆ ಅವಾಂತರ: ಅಧಿಕಾರಿಗಳ ವಿರುದ್ಧ ನಿವಾಸಿಗಳ ಆಕ್ರೋಶ ಸ್ಫೋಟ..

ರಾಜಧಾನಿಯಲ್ಲಿ ಮಳೆ ಅವಾಂತರ ತೊಯ್ದು ತೊಪ್ಪೆಯಾಗಿದ್ದ ಬೆಂಗಳೂರಿನ ರಸ್ತೆಗಳು ಮುಳುಗಿ ಸಿಕ್ಕಾಪಟ್ಟೆ ಕಷ್ಟವಾಗ್ಬಿಟ್ಟಿತ್ತು. ಸದ್ಯ ಮಳೆ ನಿಂತರು, ಸಮಸ್ಯೆಗಳು ಐಟಿ ಸಿಟಿ ನಿವಾಸಿಗಳನ್ನ ಕಂಗೆಡಿಸಿದೆ. ಪ್ರಾಣ ಕೈಯಲ್ಲಿ ...

ಮಳೆ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಸಾವು.. ಮೃತದೇಹ ಪತ್ತೆ

ಚಾಮರಾಜನಗರ: ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆಯಾಗಿರೋ ಘಟನೆ ಅಂಬಳೆಯಿಂದ ಬೂದಿತಿಟ್ಟು ಗ್ರಾಮ ಬಳಿ ನಡೆದಿದೆ. ಮಂಜು (41) ಮೃತ ದುರ್ದೈವಿ. ಮೃತ ವ್ಯಕ್ತಿಯು ...

ಕೆರೆಯಲ್ಲಿ ಈಜಲು ಹೋದ ಬಾಲಕ ಸಾವು..!

ಮೈಸೂರು: ಕೆರೆಯಲ್ಲಿ ಈಜಲು ಹೋದ ಬಾಲಕ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಕೆ.ಆರ್ ನಗರ ತಾಲೂಕಿನ ಕೋಗಿಲೂರು ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ್ (14) ಮೃತ ದುರ್ದೈವಿ. ಮೃತ ...

‘ಇಷ್ಟೇ ಅಲ್ಲ..’ ಬೆಂಗಳೂರಿಗರಿಗೆ ಹವಾಮಾನ ಇಲಾಖೆ ಮತ್ತೆ ಎಚ್ಚರಿಕೆ..!

ಬೆಂಗಳೂರು: ಸತತವಾಗಿ ಕಳೆದ ಎರಡು ವಾರದಿಂದ ಭಾರೀ ಮಳೆ ಬೀಳುತ್ತಿದೆ. ನಿರಂತರ ಮಳೆಗೆ ಬೆಂಗಳೂರಿನ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದರ ನಡುವೆ ಬೆಂಗಳೂರಿನಲ್ಲಿ ಮುಂದಿನ ಐದು ದಿನಗಳ ಕಾಲ ...

ಉತ್ತರ ಕರ್ನಾಟಕದಲ್ಲೂ ಭಾರೀ ಮಳೆ.. ವರುಣನ ಆರ್ಭಟಕ್ಕೆ ತತ್ತರಿಸಿದ ಜನ

ಹುಬ್ಬಳ್ಳಿ: ರಣಚಂಡಿ ಅವತಾರ ತಾಳಿರುವ ಮಳೆರಾಯ ಬಿಟ್ಟೂ ಬಿಡದೇ ಸುರಿಯುತ್ತಿದ್ದಾನೆ. ಉತ್ತರ ಕರ್ನಾಟಕದ ಹಲವೆಡೆ ಕೂಡ ಧಾರಾಕಾರ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ...

ಭೀಕರ ಮಳೆಗೆ ಬೆಂಗಳೂರು ಎಕೋಸ್ಪೇಸ್​​​ ಜಲಾವೃತ.. ರಸ್ತೆಯಲ್ಲೇ ಸವಾರರ ಪರದಾಟ

ಬೆಂಗಳೂರಿನ ಇಕೋಸ್ಪೇಸ್​​ ರಸ್ತೆಯಲ್ಲಿ ಸಿಕ್ಕಾಪಟ್ಟೆ ಸಮಸ್ಯೆಯಾಗಿದೆ. ಎರಡೆರಡು ಕೆರೆ ನೀರು ಹರಿದು ರಸ್ತೆಗಳು ಸಮುದ್ರದಂತಾಗಿದೆ. ವಾಹನಗಳು ಕೆಟ್ಟು ನಿಂತು ಸವಾರರು ಸರ್ಕಸ್ ಮಾಡ್ತಿದ್ದಾರೆ. ಬಿಬಿಎಂಪಿ ಮಾಡಿದ ಅದೊಂದು ...

ತುಮಕೂರಿನಲ್ಲಿ ಭಾರೀ ಮಳೆ.. ಮಿನಿ ಟೆಂಪೋ ಜತೆ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

ತುಮಕೂರು: ಮಿನಿ ಟೆಂಪೋ ಜೊತೆಗೆ ವ್ಯಕ್ತಿಯೋರ್ವ ನೀರಿನಲ್ಲಿ ಕೊಚ್ಚಿ ಹೋಗಿರೋ ಘಟನೆ ಕೊರಟಗೆರೆ ತಾಲ್ಲೂಕು ಮಲಪನಹಳ್ಳಿಯಲ್ಲಿ ನಡೆದಿದೆ. ಮಿನಿ ಟೆಂಪೋದಲ್ಲಿ ಇಬ್ಬರು ತುಮಕೂರಿಗೆ ಬರುತ್ತಿದ್ದರು. ಈ ವೇಳೆ ...

ಕೆರೆಯಂತಾದವು ರಸ್ತೆಗಳು.. ಗುಂಡಿಯಲ್ಲಿ ಸಿಲುಕಿದ ಬಿಎಂಟಿಸಿ ಬಸ್​..!

ಬೆಂಗಳೂರು: ಭಯಾನಕ ಮಳೆಗೆ ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ಸಿಲಿಕಾನ್ ಸಿಟಿಯ ಹಲವು ಕಡೆ ಜಲದಿಗ್ಭಂದನ ಹಾಕಿದ ಮಳೆರಾಯ ಹಲವು ಅವಾಂತರಗಳನ್ನ ಸೃಷ್ಟಿಸಿದ್ದಾನೆ. ರಸ್ತೆಗಳೆಲ್ಲ ಕೆರೆಯಂತಾಗಿ ...

Page 2 of 8 1 2 3 8

Don't Miss It

Categories

Recommended