Tag: rain effect

ಮೇಘಾಲಯದ ಚಿರಾಪುಂಜಿಯಲ್ಲಿ ದಾಖಲೆ ಪ್ರಮಾಣದ ಮಳೆ.. ಜೀವಭಯದಲ್ಲಿ ಜನ

ಚಿರಾಪುಂಜಿ: ದೇಶದಲ್ಲೇ ಅತಿಹೆಚ್ಚು ಮಳೆ ಬೀಳುವ ಪ್ರದೇಶವಾದ ಮೇಘಾಲಯದ ಚಿರಾಪುಂಜಿಯಲ್ಲಿ ನಿನ್ನೆ ಒಂದೇ ದಿನದಲ್ಲಿ ದಾಖಲೆಯ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ. ...

‘ಸ್ಮಾರ್ಟ್​ ಸಿಟಿ’ಯ ಅದ್ವಾನ.. ವರುಣನ ಆರ್ಭಟಕ್ಕೆ ನಲುಗಿದ ಮಲೆನಾಡಿನ ಹೆಬ್ಬಾಗಿಲು

ಶಿವಮೊಗ್ಗ: ಅದು ನಗರದ ಮೂಲಸೌಕರ್ಯ ಉತ್ತಮಪಡಿಸಲು ನಡೆದ ಕಾಮಗಾರಿ. ಆದರೆ ಕಾಮಗಾರಿ ನಡೆಯುತ್ತಿರುವಾಗಲೇ ಅದರ ಅದ್ವಾನಗಳು ಒಂದೊಂದಾಗಿ ಹೊರ ಬರತೊಡಗಿದೆ. ಜನರು ತಮಗಾಗುತ್ತಿರುವ ತೊಂದರೆಗಾಗಿ ಆಡಳಿತಕ್ಕೆ ಹಿಡಿಶಾಪ ...

ನೂತನ ಜಿಲ್ಲೆಯಲ್ಲಿ ವರುಣಾರ್ಭಟ; ನೂರಾರು ಎಕರೆ ಬೆಳೆ ಜಲಾವೃತ

ವಿಜಯನಗರ: ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನರು ಹೈರಾಣಾಗಿದ್ದಾರೆ. ವರುಣನ ಆರ್ಭಟಕ್ಕೆ ನೂರಾರು ಎಕರೆ ಪ್ರದೇಶದಲ್ಲಿ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ...

ದೆಹಲಿಯಲ್ಲಿ ಮಳೆರಾಯನ ರೌದ್ರಾವತಾರ..46 ವರ್ಷಗಳಲ್ಲೇ ಕಂಡು ಕೇಳರಿಯದ ಮಳೆಗೆ ದೆಹಲಿ ಸ್ತಬ್ಧ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರುಣದೇವ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಹುತೇಕ ನಗರವೇ ಮುಳುಗಿ ಹೋಗಿದೆ. ಮಳೆರಾಯನ ಅವಾಂತರಕ್ಕೆ ದೆಹಲಿಯ ಜನರು ...

ತುಂಗಭದ್ರಾ ಡ್ಯಾಂನಿಂದ 46 ಸಾವಿರ ಕ್ಯೂಸೆಕ್ ನೀರು ಬಿಡುಗಡೆ.. ಹಂಪಿ ಸ್ಮಾರಕಗಳು ಜಲಾವೃತ

ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ ಪರಿಣಾಮ ಹಂಪಿ ನದಿ ಪಾತ್ರದ ಸ್ಮಾರಕಗಳು ಜಲಾವೃತಗೊಂಡಿವೆ. ಇದನ್ನೂ ಓದಿ: ಪ್ರವಾಹದ ಸುಳಿಗೆ ಸಿಲುಕಿದ ವಾನರ ...

ವರುಣನ ಆರ್ಭಟಕ್ಕೆ ಕಂಗಾಲಾದ ಕಲಬುರಗಿ.. 1,268 ಮನೆಗಳಿಗೆ ನೀರು.. 10 ಸಾವಿರ ಹೆಕ್ಟೇರ್ ಬೆಳೆ ಹಾನಿ

ಕಲಬುರಗಿ: ಜಿಲ್ಲೆಯಲ್ಲಿ ವರುಣ ಈ ಬಾರಿ ಅಬ್ಬರಿಸಿ ಬೊಬ್ಬಿರಿದ ಪರಿಣಾಮ ಕಲಬುರಗಿ ಜನತೆ ಹೈರಾಣಾಗಿದ್ದಾರೆ. ಈ ವರ್ಷ ವಾಡಿಕೆಗಿಂತ ದುಪ್ಪಟ್ಟು ಮಳೆ ಸುರಿದ ಹಿನ್ನೆಲೆಯಲ್ಲಿ ಅತಿವೃಷ್ಟಿ ಉಂಟಾಗಿ ...

ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ.. ನೋಡ ನೋಡುತ್ತಿದ್ದಂತೆಯೇ ನೆಲಕಚ್ಚಿದ ಮನೆ

ಉತ್ತರ ಕನ್ನಡ: ಜಿಲ್ಲೆಯಲ್ಲಿ ವರ್ಷಾಧಾರೆ ಅಬ್ಬರ ಮುಂದುವರೆದಿದ್ದು ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮನೆಯೊಂದು ಸಂಪೂರ್ಣವಾಗಿ  ನೆಲಕಚ್ಚಿದ ಘಟನೆ ಅಂಕೋಲಾ ತಾಲೂಕಿನ ಹಿಚಡ್ಕ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ರಭಸದಿಂದ ...

ದಾವಣಗೆರೆಯಲ್ಲಿ ಭರ್ಜರಿ ಮಳೆ: ನೀರಿನ ರಭಸಕ್ಕೆ ಕೊಚ್ಚಿಹೋಯ್ತು ಟ್ರ್ಯಾಕ್ಟರ್

ದಾವಣಗೆರೆ: ಜಿಲ್ಲೆಯಾದ್ಯಂತ ವರುಣ ತನ್ನ ಆರ್ಭಟ ಮುಂದುವರೆಸಿದ್ದು ಮಳೆ ನೀರಿನ ರಭಸಕ್ಕೆ ಟ್ರ್ಯಾಕ್ಟರೊಂದು ನೀರಿನಲ್ಲಿ ಕೊಚ್ಚಿಹೋದ ಘಟನೆ ಕಡ್ಲೆಬಾಳು ಗ್ರಾಮದಲ್ಲಿ ನಡೆದಿದೆ. ರಾತ್ರಿಯಿಡೀ ಮಳೆ ಸುರಿದ ಪರಿಣಾಮ ...

ಬೆಂಗಳೂರು ಮಹಾಮಳೆ ಎಫೆಕ್ಟ್ : 12 ಗಂಟೆ ಮನೆಯಲ್ಲೇ ಬಂಧಿಯಾದ ಹಿರಿಯ ದಂಪತಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊನ್ನೆ ಸುರಿದ ಭಾರೀ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿದೆ. ಮಳೆಯಿಂದಾಗಿ ಹಿರಿಯ ದಂಪತಿಗಳಿಬ್ಬರು 12 ಗಂಟೆಗಳ ಕಾಲ ಮನೆಯಲ್ಲೇ ಗೃಹ ಬಂಧನ ...

Page 8 of 8 1 7 8

Don't Miss It

Categories

Recommended